ಉದ್ಯೋಗ ಹುಡುಕುವಾಗ ಹುಷಾರು..

ಪವನ್​ಕುಮಾರ್ ಇಂಜಿನಿಯರಿಂಗ್ ಪದವಿ ಪಡೆದು ಎರಡು ವರ್ಷಗಳಾದರೂ ಸೂಕ್ತ ನೌಕರಿ ದೊರೆತಿರಲಿಲ್ಲ. ಹಲವು ಹತ್ತು ಕಡೆ ಅರ್ಜಿ ಹಾಕಿ ಬೇಸತ್ತಿದ್ದ. ಕೆಲವು ತಿಂಗಳು ಡೆಲಿವರಿ ಬಾಯ್ ಆಗಿ ಕೆಲಸ ಮಾಡಿದ, ಇನ್ನು ಕೆಲವು ತಿಂಗಳು ಕ್ಯಾಬ್ ಚಾಲಕನಾಗಿದ್ದ. ಒಂದು ದಿನ ಆತನಿಗೆ ಅಪರಿಚಿತ ಯುವತಿಯೊಬ್ಬಳು ಕರೆ ಮಾಡಿ ತಾವು ತಿಳಿಸಿದ ಯೂಟ್ಯೂಬ್ ವಿಡಿಯೋಗಳಿಗೆ ಸಬ್ಸ್ರೈಬ್ ಮಾಡಿಸಿ ಲೈಕ್ ಕೊಡಿಸಿದರೆ ತಿಂಗಳಿಗೆ ಒಂದು ಲಕ್ಷ ರೂಪಾಯಿವರೆಗೆ ಆದಾಯ ಗಳಿಸಬಹುದಾಗಿ ತಿಳಿಸಿದಳು. ಖುಷಿಯಿಂದಲೇ ಪವನ್ ಒಪ್ಪಿದಾಗ ಅವನನ್ನು ಟೆಲಿಗ್ರಾಂ ಗ್ರೂಪೊಂದಕ್ಕೆ … Continue reading ಉದ್ಯೋಗ ಹುಡುಕುವಾಗ ಹುಷಾರು..