ಕಣ್ಣಾರೆ ಕಂಡರೂ..: ಹುಷಾರು.. ಇದು ಡೀಪ್ ಫೇಕ್!

ನಿಮ್ಮ ವಿಡಿಯೋ ಒಂದು ಇಂಟರ್​ನೆಟ್​ನಲ್ಲಿ ವೈರಲ್ ಆಗಿದೆ ಎಂದಿಟ್ಟುಕೊಳ್ಳಿ. ಆದರೆ ಅದು ನಿಜವಾಗಿಯೂ ನೀವು ಮಾತಾಡಿದ, ಇಲ್ಲವೇ ನೀವು ಡ್ಯಾನ್ಸ್ ಮಾಡಿದ ವಿಡಿಯೋ ಅಲ್ಲ ಎಂದಾದಲ್ಲಿ ಎದೆ ಡಬ್ ಡಬ್ ಹೊಡೆದುಕೊಳ್ಳುವುದಿಲ್ಲವೇ? ಏನಿದು ಎಂದು ಭಯ ಆವರಿಸುವುದು ಸಹಜ. ಅಂಥದ್ದೇ ಭಯಾನಕ ಆದರೆ ಅತ್ಯಾಕರ್ಷಕ ತಂತ್ರಜ್ಞಾನದ ಬಗ್ಗೆ ಈ ಲೇಖನ. | ಅತುಲ ದಾಮಲೆ ಬೆಂಗಳೂರು ಇದು ಕೃತಕ ಬುದ್ಧಿಮತ್ತೆಯ ಕಾಲ. ಹೊಸ ಜಗತ್ತಿನಲ್ಲಿ ಇಂತಹ ತಂತ್ರಜ್ಞಾನ ತಯಾರಾಗುತ್ತಿದೆ ಎಂದರೆ ಆಶ್ಚರ್ಯವಾಗದೇ ಇರಬಹುದು. ಆದರೆ ಈ ರೀತಿಯ … Continue reading ಕಣ್ಣಾರೆ ಕಂಡರೂ..: ಹುಷಾರು.. ಇದು ಡೀಪ್ ಫೇಕ್!