ಹಲಾಲ್ ವಿವಾದದಲ್ಲಿ ಟೀಮ್ ಇಂಡಿಯಾ; ಬಿಸಿಸಿಐ ವಿರುದ್ಧ ಕ್ರಿಕೆಟ್‌ಪ್ರೇಮಿಗಳ ಕಿಡಿ

ನವದೆಹಲಿ: ಟಿ20 ವಿಶ್ವಕಪ್ ನಿರಾಸೆಯ ಬಳಿಕ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಕ್ಲೀನ್‌ಸ್ವೀಪ್ ಸಾಧಿಸಿ ಟೀಮ್ ಇಂಡಿಯಾ ಪುಟಿದೆದ್ದಿರುವ ನಡುವೆ ವಿವಾದಕ್ಕೆ ಸಿಲುಕಿದೆ. ಟೀಮ್ ಇಂಡಿಯಾದ ಆಟಗಾರರಿಗೆ ಕಟ್ಟುನಿಟ್ಟಿನ ಡಯೆಟ್ ಯೋಜನೆ ರೂಪಿಸಿರುವ ಬಿಸಿಸಿಐ, ಹಂದಿ ಮತ್ತು ದನದ ಮಾಂಸ ಸೇವನೆಯನ್ನು ನಿಷೇಧಿಸಿದೆ. ಜತೆಗೆ ‘ಹಲಾಲ್’ ಮಾಂಸ ಸೇವನೆಯನ್ನೂ ಕಡ್ಡಾಯಗೊಳಿಸಿದೆ. ಮಂಡಳಿಯ ಈ ನಡೆ ಇದೀಗ ಕ್ರಿಕೆಟ್ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಜಾತ್ಯಾತೀತ ತಂಡದಲ್ಲಿ ಈ ರೀತಿಯ ಬಲವಂತದ ಹೇರಿಕೆ ಬಗ್ಗೆ ಆಕ್ಷೇಪ ಎತ್ತಿದ್ದಾರೆ. ಕ್ರಿಕೆಟಿಗರನ್ನು ಫಿಟ್ … Continue reading ಹಲಾಲ್ ವಿವಾದದಲ್ಲಿ ಟೀಮ್ ಇಂಡಿಯಾ; ಬಿಸಿಸಿಐ ವಿರುದ್ಧ ಕ್ರಿಕೆಟ್‌ಪ್ರೇಮಿಗಳ ಕಿಡಿ