ಐಪಿಎಲ್ ಹೊಸ ತಂಡಗಳಿಗೆ ಹರಾಜಿಗೆ ಮುನ್ನವೇ 3 ಆಟಗಾರರು; ರಾಹುಲ್, ಹಾರ್ದಿಕ್‌ಗೆ ಸಾರಥ್ಯ?

ನವದೆಹಲಿ: ಐಪಿಎಲ್‌ಗೆ ಹೊಸದಾಗಿ ಸೇರ್ಪಡೆಗೊಂಡಿರುವ ಅಹಮದಾಬಾದ್ ಮತ್ತು ಲಖನೌ ತಂಡಗಳಿಗೆ ಹರಾಜು ಪ್ರಕ್ರಿಯೆಗೆ ಮುಂಚಿತವಾಗಿ 3 ಆಟಗಾರರನ್ನು ಸೇರಿಸಿಕೊಳ್ಳಲು ಬಿಸಿಸಿಐ ಜ. 22ರವರೆಗೆ ಗಡುವು ನೀಡಿದೆ. ಈ ಅವಕಾಶ ಬಳಸಿಕೊಂಡು ಲಖನೌ ತಂಡ ಕನ್ನಡಿಗ ಕೆ.ಎಲ್. ರಾಹುಲ್ ಜತೆ ಹಾಗೂ ಅಹಮದಾಬಾದ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯರೊಂದಿಗೆ ಒಪ್ಪಂದ ಮಾಡಿಕೊಂಡು ನಾಯಕರನ್ನಾಗಿಯೂ ನೇಮಿಸುವ ಸಾಧ್ಯತೆ ಇದೆ. ಇವರಿಬ್ಬರು ತಲಾ 15 ಕೋಟಿ ರೂ. ಸಂಭಾವನೆ ಪಡೆಯುವ ಸಾಧ್ಯತೆ ಇದೆ. ಹೊಸ ತಂಡಗಳು ಗರಿಷ್ಠ ಇಬ್ಬರು ಭಾರತೀಯರು ಮತ್ತು ಓರ್ವ … Continue reading ಐಪಿಎಲ್ ಹೊಸ ತಂಡಗಳಿಗೆ ಹರಾಜಿಗೆ ಮುನ್ನವೇ 3 ಆಟಗಾರರು; ರಾಹುಲ್, ಹಾರ್ದಿಕ್‌ಗೆ ಸಾರಥ್ಯ?