ಕ್ರಿಕೆಟ್​ ಆಯ್ಕೆ ಸಮಿತಿಯ ಹೊಸ ಅಧ್ಯಕ್ಷ ಅಜಿತ್​ ಅಗರ್ಕರ್​ ವೇತನವೆಷ್ಟು ಗೊತ್ತೇ?

ನವದೆಹಲಿ: ರಾಷ್ಟ್ರೀಯ ಕ್ರಿಕೆಟ್​ ಆಯ್ಕೆ ಸಮಿತಿಯ ನೂತನ ಮುಖ್ಯಸ್ಥ ಅಜಿತ್​ ಅಗರ್ಕರ್​ ವಾರ್ಷಿಕ 3 ಕೋಟಿ ರೂ. ವೇತನ ಪಡೆಯಲಿದ್ದಾರೆ ಎಂದು ವರದಿಯಾಗಿದೆ. ಇದು ಆಯ್ಕೆ ಸಮಿತಿಯ ಹಿಂದಿನ ಅಧ್ಯಕ್ಷರ ವೇತನಕ್ಕಿಂತ 3 ಪಟ್ಟು ಅಧಿಕವಾಗಿದೆ. ಈ ಮುನ್ನ ಮುಖ್ಯ ಆಯ್ಕೆಗಾರರಿಗೆ ವಾರ್ಷಿಕ ಒಂದು ಕೋಟಿ ರೂ. ವೇತನ ನೀಡಲಾಗುತಿತ್ತು. ಆಯ್ಕೆ ಸಮಿತಿಯ ಸದಸ್ಯರಾಗಲು ವರ್ಚಸ್ವಿ ಮಾಜಿ ಕ್ರಿಕೆಟಿಗರು ಮುಂದೆ ಬಾರದ ಕಾರಣದಿಂದಾಗಿ ಬಿಸಿಸಿಐ ಆಯ್ಕೆಗಾರರ ವೇತನ ಹೆಚ್ಚಳ ಮಾಡಲು ನಿರ್ಧರಿಸಿದೆ. ಕೋಚ್​ ಮತ್ತು ವೀಕ್ಷಕವಿವರಣೆಕಾರ ಆಗಿ … Continue reading ಕ್ರಿಕೆಟ್​ ಆಯ್ಕೆ ಸಮಿತಿಯ ಹೊಸ ಅಧ್ಯಕ್ಷ ಅಜಿತ್​ ಅಗರ್ಕರ್​ ವೇತನವೆಷ್ಟು ಗೊತ್ತೇ?