2025ರ ಮೆಗಾ ಹರಾಜಿಗೆ ಹೊಸ ನಿಯಮ ಜಾರಿಗೆ ತರಲು ಮುಂದಾದ ಬಿಸಿಸಿಐ; ಏನದು?

ನವದೆಹಲಿ: ವಿಶ್ವ ಮಿಲಿಯನ್​ ಡಾಲರ್​ ಟೂರ್ನಿಗಳಲ್ಲಿ ಒಂದಾಗಿರುವ ಐಪಿಎಲ್​ನ 17ನೇ ಆವೃತ್ತಿಯು ಈಗಾಗಲೇ ಅಭಿಮಾನಿಗಳನ್ನು ರಂಜಿಸಲು ಯಶಸ್ವಿಯಾಗಿದ್ದು, 2025ರಲ್ಲಿ ನಡೆಯಲಿರುವ 18ನೇ ಆವೃತ್ತಿಯ ಐಪಿಎಲ್​ಗೆ ಈಘಾಗಲೇ ಸಿದ್ಧತೆಗಳು ಆರಂಭಗೊಂಡಿವೆ. ಇದೀಗ ಮುಂದಿನ ವರ್ಷ ನಡೆಯಲಿರುವ ಐಪಿಎಲ್​ ಮೆಗಾ ಹರಾಜಿನ ಕುರಿತು ಮಹತ್ವದ ಸುದ್ದಿಯೊಂದು ಹೊರಬಿದ್ದಿದ್ದು, 18ನೇ ಆವೃತ್ತಿ ಕುರಿತು ನಿರೀಕ್ಷೆಗಳು ಗರಿಗೆದರ ತೊಡಗಿವೆ. 18ನೇ ಆವೃತ್ತಿ ಆರಂಭಕ್ಕೂ ಮುನ್ನ ಮೆಗಾ ಹರಾಜು ಕಾರ್ಯ ನಡೆಯಲಿದೆ. ಐಪಿಎಲ್​ ನಿಯಮದ ಪ್ರಕಾರ ಮೆಗಾ ಹರಾಜಿನಲ್ಲಿ ಭಾಗಿಯಾಗುವ ತಂಡಗಳು ನಾಲ್ಕು ಆಟಗಾರರನ್ನು … Continue reading 2025ರ ಮೆಗಾ ಹರಾಜಿಗೆ ಹೊಸ ನಿಯಮ ಜಾರಿಗೆ ತರಲು ಮುಂದಾದ ಬಿಸಿಸಿಐ; ಏನದು?