ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ಹೊಸ ಕೋಚ್; ಹುದ್ದೆಯ ಅವಧಿ, ವೇತನ ಎಷ್ಟು ಗೊತ್ತೇ?

ನವದೆಹಲಿ: ಕಳೆದ ಕೆಲ ದಿನಗಳಿಂದ ಭಾರಿ ನಿರೀಕ್ಷೆ ಮೂಡಿಸಿದಂತೆಯೇ, ದಿಗ್ಗಜ ಬ್ಯಾಟ್ಸ್‌ಮನ್ ರಾಹುಲ್ ದ್ರಾವಿಡ್ ಹಾಲಿ ಟಿ20 ವಿಶ್ವಕಪ್ ಬಳಿಕ ಟೀಮ್ ಇಂಡಿಯಾದ ನೂತನ ಮುಖ್ಯ ಕೋಚ್ ಪಟ್ಟವೇರುವುದು ಖಚಿತಗೊಂಡಿದೆ. ಹಾಲಿ ಕೋಚ್ ರವಿಶಾಸ್ತ್ರಿ ಉತ್ತರಾಧಿಕಾರಿಯಾಗಿ ಕನ್ನಡಿಗ ದ್ರಾವಿಡ್ ಅವರನ್ನು ಬಿಸಿಸಿಐ ಬುಧವಾರ ಅಧಿಕೃತವಾಗಿ ನೇಮಿಸಿದೆ. ಹಾಲಿ ಟಿ20 ವಿಶ್ವಕಪ್‌ನಲ್ಲಿ ಮೊದಲೆರಡು ಪಂದ್ಯ ಸೋತು ಸೆಮಿೈನಲ್ ರೇಸ್‌ನಲ್ಲಿ ಭಾರಿ ಹಿನ್ನಡೆ ಕಂಡಿರುವ ಭಾರತ ತಂಡ, 2007ರ ಏಕದಿನ ವಿಶ್ವಕಪ್ ಬಳಿಕ ಐಸಿಸಿ ಟೂರ್ನಿಯಲ್ಲಿ ನಾಕೌಟ್ ಹಂತಕ್ಕೇರಲು ವಿಲವಾಗುವ … Continue reading ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ಹೊಸ ಕೋಚ್; ಹುದ್ದೆಯ ಅವಧಿ, ವೇತನ ಎಷ್ಟು ಗೊತ್ತೇ?