ಹೆದ್ದಾರಿ ಮಧ್ಯೆ ಬೃಹತ್ ಹೋರ್ಡಿಂಗ್; ಸಾರ್ವಜನಿಕರ ಸುರಕ್ಷತೆಯನ್ನು ಮರೆತ ಬಿಬಿಎಂಪಿ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಸೌಂದರ್ಯವನ್ನು ಕುರೂಪಗೊಳಿಸುವ ಜಾಹೀರಾತು ಫಲಕಗಳಿಗೆ ಕಡಿವಾಣ ಹಾಕಬೇಕಿದ್ದ ಬಿಬಿಎಂಪಿ ರಾತ್ರೋ ರಾತ್ರಿ ಹೆದ್ದಾರಿ ಮಧ್ಯದ ಮಿಡಿಯನ್‌ನಲ್ಲಿ (ರಸ್ತೆ ವಿಭಜಕ) ಬೃಹತ್ ಹೋರ್ಡಿಂಗ್ ಪ್ರದರ್ಶಿಸಲು ಒಪ್ಪಿಗೆ ನೀಡಿ ಅಚ್ಚರಿ ಮೂಡಿಸಿದೆ. ವಿಧಾನಸಭೆ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಯಾವುದೇ ರೀತಿಯ ಜಾಹೀರಾತನ್ನು ಪ್ರದರ್ಶಿಸಲು ಅವಕಾಶ ಇಲ್ಲ. ಆದರೂ, ಪಾಲಿಕೆ ಅಧಿಕಾರಿಗಳು ಜಾಹೀರಾತು ನೀತಿಗೆ ವಿರುದ್ಧವಾಗಿ ಹೆದ್ದಾರಿ ಮಧ್ಯೆಯೇ ಹೋರ್ಡಿಂಗ್ ಹಾಕಲು ಅವಕಾಶ ಮಾಡಿಕೊಟ್ಟಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಜತೆಗೆ ಚುನಾವಣೆ ವೇಳೆ ಈ ವಿಷಯದ ಬಗ್ಗೆ ಹೆಚ್ಚಿನವರು … Continue reading ಹೆದ್ದಾರಿ ಮಧ್ಯೆ ಬೃಹತ್ ಹೋರ್ಡಿಂಗ್; ಸಾರ್ವಜನಿಕರ ಸುರಕ್ಷತೆಯನ್ನು ಮರೆತ ಬಿಬಿಎಂಪಿ