VIDEO| ಈ ವರ್ಷದ ಅತ್ಯಂತ ಕೆಟ್ಟ ಬೌಲಿಂಗ್​ ಇದಂತೆ: ವೈರಲ್​ ವಿಡಿಯೋ ನೋಡಿದ್ರೆ ನಿಜ ಅಂತಿರಾ!

ಸಿಡ್ನಿ: ಬಿಗ್​ ಬ್ಯಾಷ್​ ಲೀಗ್​ನ ಬ್ರಿಸ್ಬೇನ್​ ಹೀಟ್​ ತಂಡದ ಆಲ್​ರೌಂಡರ್​ ಆಟಗಾರ ಲೆವಿಸ್​ ಗ್ರೆಗೊರಿಯವರ ಬೌಲಿಂಗ್​ ಎಸೆತ ಇದೀಗ ಭಾರಿ ಚರ್ಚೆಯ ವಿಷಯವಾಗಿದೆ. ಬ್ರಿಸ್ಬೇನ್​ ಹೀಟ್​ ಹಾಗೂ ಹೋಬರ್ಟ್​ ಹರಿಕೇನ್ಸ್​ ನಡುವಿನ ಪಂದ್ಯದಲ್ಲಿ ಇಂಗ್ಲೆಂಡ್​ ಆಟಗಾರ ಗ್ರೆಗೊರಿ ಎಸೆದ ಚೆಂಡನ್ನು ವರ್ಷದ ಅತಿ ಕೆಟ್ಟ ಎಸೆತ ಎಂದು ಬಣ್ಣಿಸಲಾಗಿದೆ. ಹರಿಕೇನ್ಸ್​ ಇನ್ನಿಂಗ್ಸ್​ನ 17ನೇ ಓವರ್​ನಲ್ಲಿ ಗ್ರೆಗೊರಿ ಅವರು ಟೀಮ್​ ಡೇವಿಡ್​ ಅವರಿಗೆ ಬೌಲ್​ ಮಾಡುವಾಗ ಈ ವಿನೂತನ ಪ್ರಸಂಗ ಜರುಗಿದೆ. ಅದರ ಹಿಂದಿನ ಎಸೆತಕ್ಕೆ ಡೇವಿಡ್​ ಸಿಕ್ಸರ್​ … Continue reading VIDEO| ಈ ವರ್ಷದ ಅತ್ಯಂತ ಕೆಟ್ಟ ಬೌಲಿಂಗ್​ ಇದಂತೆ: ವೈರಲ್​ ವಿಡಿಯೋ ನೋಡಿದ್ರೆ ನಿಜ ಅಂತಿರಾ!