BBKS10: ಆರದ ಕಿಚ್ಚು!; ‘ನಾವು ಆನೆ ವಿರೋಧಿಗಳಲ್ಲ’ ಎಂದ ಸಂಗೀತಾ!

ಬೆಂಗಳೂರು: ಬಿಗ್​ ಬಾಸ್​ ಕನ್ನಡ ಸೀಸನ್​ 10 ಪ್ರಾರಂಭಗೊಂಡು ಇದೀಗ ಐದನೇ ವಾರದತ್ತ ಸಾಗುತ್ತಿದೆ. ಈ ನಡುವೆ ಮನೆಯ ಸದಸ್ಯರ ಮಧ್ಯೆಯಿರುವ ಮನಸ್ತಾಪಗಳು ಬೂದಿ ಮುಚ್ಚಿದ ಕೆಂಡದಂತಿದ್ದರೂ, ತಮ್ಮ ಪ್ರತಿಸ್ಪರ್ಧಿಗಳೊಡನೆ ನಗುನಗುತ್ತಲೇ ಮುಂದೆ ಸಾಗುತ್ತಿದ್ದಾರೆ. ವಿನಯ್​-ಕಾರ್ತಿಕ್​, ಸಂಗೀತಾ ತೀವ್ರ ಮಾತಿನ ಜಟಾಪಟಿಯಲ್ಲಿ ಭಾಗಿಯಾಗಿದ್ದು, ಏಕವಚನದ ಚೌಕಟ್ಟನ್ನು ಮೀರಿದ್ದಾರೆ. ಇದನ್ನೂ ಓದಿ: ಇನ್ಮುಂದೆ ರೋಹಿತ್​ ಶರ್ಮ DRS​ ಮನವಿ ಮಾಡುವುದಿಲ್ಲ! ಅದಕ್ಕೆ ಕಾರಣ ಈ ವ್ಯಕ್ತಿಗಳು… ಈ ವಾರಕ್ಕೆ ಬಿಗ್​ ಬಾಸ್​ ಸ್ಪರ್ಧಿಗಳಿಗೆ ಹಳ್ಳಿ ಟಾಸ್ಕ್​ವೊಂದನ್ನು ಮನರಂಜನಾ ದೃಷ್ಟಿಯಿಂದ ನೀಡಿದ್ದರು. … Continue reading BBKS10: ಆರದ ಕಿಚ್ಚು!; ‘ನಾವು ಆನೆ ವಿರೋಧಿಗಳಲ್ಲ’ ಎಂದ ಸಂಗೀತಾ!