BBKS10: ಫಿನಾಲೆ ಓಟದಿಂದ ವರ್ತೂರ್ ಸಂತೋಷ್​​ ಔಟ್!​

ಬೆಂಗಳೂರು: ಬಿಗ್ ಬಾಸ್​ ಕನ್ನಡ ಸೀಸನ್ 10ರ ವಿನ್ನರ್​ ಪಟ್ಟ ಯಾರಿಗೆ ಎಂಬ ಒಂದೇ ಒಂದು ಪ್ರಶ್ನೆ ಸದ್ಯ ವೀಕ್ಷಕರನ್ನು ಬೆಂಬಿಡದೆ ಕಾಡುತ್ತಿದ್ದು, ಯಾರಾಗಲಿದ್ದಾರೆ ಈ ಸೀಸನ್​ನ ಅಧಿಪತಿ ಎಂಬುದನ್ನು ಇಂದು ನಡೆಯುತ್ತಿರುವ ಫಿನಾಲೆಯ ಕಡೆಯ ಸಂಚಿಕೆಯ ಅಂತಿಮ ಕ್ಷಣದವರೆಗೂ ಕಾದು ನೋಡಬೇಕಿದೆ. ಈ ಮಧ್ಯೆ ಸಾಮಾಜಿಕ ಜಾಲತಾಣ ಸೇರಿದಂತೆ ಹಲವೆಡೆ ವಿನ್ನರ್​ ಪಟ್ಟಕ್ಕೆ ಕಾರ್ತಿಕ್​, ಸಂಗೀತಾ, ಪ್ರತಾಪ್​ ಹೆಸರುಗಳು ತೀವ್ರ ಚರ್ಚೆಯಾಗುತ್ತಿದ್ದು, ವಿನ್ನರ್ ಇವರೇ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಕಟ್ಟಡ ತ್ಯಾಜ್ಯ ಸಮರ್ಪಕ ವಿಲೇವಾರಿಗೆ ಯೋಜನೆ … Continue reading BBKS10: ಫಿನಾಲೆ ಓಟದಿಂದ ವರ್ತೂರ್ ಸಂತೋಷ್​​ ಔಟ್!​