BBKS10 ‘ನಮ್ರತಾ ನನಗೆ ಮೋಸ ಮಾಡಿಲ್ಲ’! ಈ ರೀತಿ ಮಾಡ್ಬೇಡಿ: ಸ್ನೇಹಿತ್ ಮನವಿ

ಬೆಂಗಳೂರು: ಬಿಗ್ ಬಾಸ್​ ಸೀಸನ್​ 10ರ ಮೊದಲ ದಿನದಿಂದಲೂ ಮನೆಯೊಳಗೆ ಉತ್ತಮ ಸ್ನೇಹವನ್ನು ಹೊಂದಿದ್ದ ನಮ್ರತಾ, ಸ್ನೇಹಿತ್ ಮತ್ತು ವಿನಯ್​ ಕಡೆಯವರೆಗೂ ಜತೆಯಾಗಿ ಇದ್ದು, ಒಬ್ಬರಿಗೊಬ್ಬರು ಒಳಿತನ್ನು ಬಯಸುತ್ತಿದ್ದರು. ಮನೆಯಿಂದ ಎಲಿಮಿನೇಟ್​ ಆಗಿ ಹೊರಹೋಗುವ ಮುನ್ನ ನಮ್ರತಾ ಜತೆಗಿನ ಒಡನಾಟವನ್ನು ನೆನೆದು ಭಾವುಕರಾಗಿದ್ದ ಸ್ನೇಹಿತ್​, ಇದೀಗ ಮನೆಯಿಂದ ಹೊರಬಂದ ಮೇಲೆ ಅವರ ಬಗ್ಗೆ ನಡೆಯುತ್ತಿರುವ ಟ್ರೋಲ್​ ಕುರಿತು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಕೇಂದ್ರ ಯೋಜನೆಗಳಿಗೆ ಹೆಚ್ಚು ಅನುದಾನ – ಸಂಸದರಿಗೆ ಸ್ಕೀಂ ವರ್ಕರ್ಸ್‌ ಸಂಘಟನೆಗಳ ಮನವಿ  “ನಿಮ್ಮೆಲ್ಲರಲ್ಲೂ … Continue reading BBKS10 ‘ನಮ್ರತಾ ನನಗೆ ಮೋಸ ಮಾಡಿಲ್ಲ’! ಈ ರೀತಿ ಮಾಡ್ಬೇಡಿ: ಸ್ನೇಹಿತ್ ಮನವಿ