ವಿವಾಹಿತ ಪ್ರಿಯಕರನನ್ನು ಭೇಟಿಯಾಗಲು 2200 ಕಿ.ಮೀ. ಪ್ರಯಾಣಿಸಿದ ಮಹಿಳೆ..

ಅನುಪಗಢ: ಬಾಂಗ್ಲಾದೇಶದ ರಾಜಧಾನಿ ಢಾಕಾದಿಂದ ಮಹಿಳೆಯೊಬ್ಬರು ತನ್ನ ಪ್ರೇಮಿಯನ್ನು ಭೇಟಿಯಾಗಲು ರಾಜಸ್ಥಾನದ ಅನುಪಗಢಕ್ಕೆ ಬಂದಿರುವ ವಿಚಿತ್ರ ಘಟನೆ ನಡೆದಿದೆ. ಇದನ್ನೂ ಓದಿ: ಆಟವಾಡುತ್ತಿದ್ದ ವೇಳೆ ಆಯಸ್ಕಾಂತವನ್ನು ನುಂಗಿದ ಬಾಲಕ: ಮುಂದೆ ನಡೆದಿದ್ದಿಷ್ಟು.. ಢಾಕಾ ನಿವಾಸಿ ಉಮ್ಮೆ ಹಬೀಬಾ ಎಂದು ಗುರುತಿಸಲಾದ ಮಹಿಳೆಯೊಬ್ಬಳು ತಮ್ಮ ದೇಶದಿಂದ ರಾಜಸ್ತಾನದ ಅನುಪಗಢಕ್ಕೆ ರೋಷನ್ ಎಂಬಾತನನ್ನು ಬೇಟಿಯಾಗಲು ಬಂದಿದ್ದಾಳೆ. ಮಹಿಳೆ ತನ್ನ ಪ್ರಿಯಕರನನ್ನು ಭೇಟಿಯಾಗಲು ಸುಮಾರು 2200 ಕಿಲೋಮೀಟರ್ ಪ್ರಯಾಣಿಸಿದ್ದು, ಆರು ತಿಂಗಳ ಹಿಂದೆಯಷ್ಟೇ ಇವರಿಬ್ಬರೂ ಸೋಷಿಯಲ್ ಮೀಡಿಯಾ ಮುಖಾಂತರ ಮೂಲಕ ಸ್ನೇಹಿತರಾಗಿದ್ದರು. … Continue reading ವಿವಾಹಿತ ಪ್ರಿಯಕರನನ್ನು ಭೇಟಿಯಾಗಲು 2200 ಕಿ.ಮೀ. ಪ್ರಯಾಣಿಸಿದ ಮಹಿಳೆ..