ಬೆಂಗಳೂರಿನ ಇಂಜಿನಿಯರಿಂಗ್​ ವಿದ್ಯಾರ್ಥಿಗಳಿಗೆ ‘ಛಾತ್ರ ವಿಶ್ವಕರ್ಮ’ ಪ್ರಶಸ್ತಿ

ಬೆಂಗಳೂರು/ನವದೆಹಲಿ: ರಾಜ್ಯದ ನಾಲ್ವರು ಪ್ರತಿಭಾನ್ವಿತ ಇಂಜಿನಿಯರಿಂಗ್​ ವಿದ್ಯಾರ್ಥಿಗಳು ವೈದ್ಯಕೀಯ ಕ್ಷೇತ್ರಕ್ಕೆ ಸಹಾಯಕವಾದ ಎಲೆಕ್ಟ್ರೊ-ಮೆಕಾನಿಕಲ್​ ರೋಬೋಟ್​ ಒಂದನ್ನು ರೂಪಿಸಿ, ರಾಷ್ಟ್ರ ಮಟ್ಟದ ‘ಛಾತ್ರ ವಿಶ್ವಕರ್ಮ ಪ್ರಶಸ್ತಿ’ಗೆ ಪಾತ್ರರಾಗಿದ್ದಾರೆ. ಬೆಂಗಳೂರಿನ ಶ್ರೀ ಸಾಯಿರಾಮ್ ಇಂಜಿನಿಯರಿಂಗ್ ಕಾಲೇಜಿನ ‘ಫೀನೋಮ್ಸ್​’ ತಂಡ ಈ ಸಾಧನೆ ಮೆರೆದಿದ್ದು, ಎಐಸಿಟಿಯು ನಡೆಸಿದ ಅಖಿಲ ಭಾರತ ಸ್ಪರ್ಧೆಯಲ್ಲಿ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಥೀಮ್​ನಡಿ ಮೊದಲ ರಾಂಕ್​ ಪಡೆದಿದೆ. ಸಾಯಿರಾಂ ಕಾಲೇಜಿನ ಉಪನ್ಯಾಸಕ ಡಾ. ಪ್ರಭಾಕರನ್​ ಟಿ.ಎನ್​. ಅವರ ಮಾರ್ಗದರ್ಶನದಲ್ಲಿ ಇಂಜಿನಿಯರಿಂಗ್​ ವಿದ್ಯಾರ್ಥಿಗಳಾದ ಅಭಿಲಾಷ್​​ ಎಸ್., ಸೈಯದ್​ ಅಪ್ಸಾನಾ … Continue reading ಬೆಂಗಳೂರಿನ ಇಂಜಿನಿಯರಿಂಗ್​ ವಿದ್ಯಾರ್ಥಿಗಳಿಗೆ ‘ಛಾತ್ರ ವಿಶ್ವಕರ್ಮ’ ಪ್ರಶಸ್ತಿ