‘ಲೈಕ್​-ಶೇರ್​ ಮಾಡಿ, ದುಡ್ಡು ಕೊಡ್ತೀವಿ’ ಎಂದು ಮೋಸ ಮಾಡ್ತಾರೆ! ಕೆಲಸವಿಲ್ಲದ ಮಹಿಳೆಯರೇ ಇವರ ಟಾರ್ಗೆಟ್​!

ಬೆಂಗಳೂರು: ಕರೊನಾ ಲಾಕ್​ಡೌನ್​ನಲ್ಲಿ ನೌಕರಿ ಕಳೆದುಕೊಂಡುವರನ್ನೇ ಟಾರ್ಗೆಟ್​ ಮಾಡಿ ಸೈಬರ್​ ವಂಚಕರು, ವಂಚನೆಗೆ ಇಳಿದಿದ್ದಾರೆ. ವಿಡಿಯೋ, ಫೋಟೋ ಲೈಕ್​, ಶೇರ್​ ಮಾಡಿದರೆ ಹಣ ಕೊಡುವುದಾಗಿ ಆಮಿಷವೊಡ್ಡಿ ನೂರಾರು ಮಂದಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಹೊಸಕೆರೆಹಳ್ಳಿಯ ಕೆ.ಪಿ.ವೀಣಾ (42) ವಂಚನೆಗೆ ಒಳಗಾದವರು. ವೀಣಾ ಎಂಬಾಕೆ ಸ್ನೇಹಿತೆ “ಟಿಟಿ ಆ್ಯಡ್​ ಆ್ಯಪ್​ನ್ನು ಮೊಬೈಲ್​ಗೆ ಲಿಂಕ್​ ಕಳುಹಿಸಿ ಇದನ್ನು ಡೌನ್​ಲೋಡ್​ ಮಾಡಿಕೊಂಡು 3 ಸಾವಿರ ರೂ. ಶುಲ್ಕ ಪಾವತಿಸಿ ನೋಂದಣಿ ಮಾಡಿಕೊಳ್ಳಬೇಕು. ಆನಂತರ ಅದರಲ್ಲಿ ಬರುವ ವಿಡಿಯೋವನ್ನು ಲೈಕ್​ ಮಾಡಿ … Continue reading ‘ಲೈಕ್​-ಶೇರ್​ ಮಾಡಿ, ದುಡ್ಡು ಕೊಡ್ತೀವಿ’ ಎಂದು ಮೋಸ ಮಾಡ್ತಾರೆ! ಕೆಲಸವಿಲ್ಲದ ಮಹಿಳೆಯರೇ ಇವರ ಟಾರ್ಗೆಟ್​!