ಮಹೇಶ್ ಬಾಬು ಚಿತ್ರದಲ್ಲಿ ನಟಿಸಬಾರದಿತ್ತು … ಪಶ್ಚಾತ್ತಾಪ ಪಟ್ಟ ನಟ

ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಅವರ ಚಿತ್ರದಲ್ಲಿ ನಟಿಸುವುದಕ್ಕೆ ಅವಕಾಶ ಸಿಕ್ಕರೆ ಸಾಕು ಎಂದು ಅದೆಷ್ಟೋ ಜನ ಕಾಯುತ್ತಾರೆ. ಹಾಗಿರುವಾಗ, ಮಹೇಶ್ ಬಾಬು ಚಿತ್ರದಲ್ಲಿ ನಟಿಸಿ, ಈಗ ಆ ಚಿತ್ರದಲ್ಲಿ ನಟಿಸಬಾರದಿತ್ತು ಎಂದು ಪಶ್ಚಾತ್ತಾಪ ಪಡುವವರನ್ನು ಎಲ್ಲಾದರೂ ಕಂಡಿದ್ದೀರಾ? ಹಾಗೆ ಪಶ್ಚಾತ್ತಾಪ ಪಟ್ಟಿರುವ ನಟನೇ ಬಾಂಡ್ಲಾ ಗಣೇಶ್. ಬಾಂಡ್ಲಾ ಗಣೇಶ್, ತೆಲುಗು ಚಿತ್ರರಂಗದ ಜನಪ್ರಿಯ ನಟ ಮತ್ತು ನಿರ್ಮಾಪಕ. ಈ ಹಿಂದೆ ಹಲವು ಚಿತ್ರಗಳಲ್ಲಿ ನಟಿಸಿದ್ದ ಅವರು, ನಂತರ ಬ್ರೇಕ್ ತೆಗೆದುಕೊಂಡು ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದರು. ನಿರ್ಮಾಣದಲ್ಲಿ ದೊಡ್ಡ … Continue reading ಮಹೇಶ್ ಬಾಬು ಚಿತ್ರದಲ್ಲಿ ನಟಿಸಬಾರದಿತ್ತು … ಪಶ್ಚಾತ್ತಾಪ ಪಟ್ಟ ನಟ