ತ್ಯಾಜ್ಯಮುಕ್ತ ಬನಶಂಕರಿ ದೇಗುಲ

ಪಂಕಜ ಕೆ.ಎಂ. ಬೆಂಗಳೂರು ರಾಜಧಾನಿಯ ಪರಿಸರಕ್ಕೆ ಮಾರಕವಾಗುತ್ತಿರುವ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ದೇವಾಲಯಗಳೂ ಹೊರತಲ್ಲ. ಹೀಗಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಜರಾಯಿ ಇಲಾಖೆ ಹೆಜ್ಜೆ ಇಟ್ಟಿದ್ದು, ಆ ನಿಟ್ಟಿನಲ್ಲಿ ಮೊದಲ ಪ್ರಯತ್ನವಾಗಿ ಬನಶಂಕರಿ ದೇವಾಲಯದಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಆರಂಭಿಸಿದೆ. ಅತಿಹೆಚ್ಚು ಆದಾಯವನ್ನು ಹೊಂದಿರುವ ಬನಶಂಕರಿ ದೇಗುಲದಲ್ಲಿ ನಿತ್ಯ ನೂರಾರು ಕೆ.ಜಿ. ತ್ಯಾಜ್ಯ ಸಂಗ್ರಹವಾಗುತ್ತದೆ. ಆದರೆ ಇದರ ಸಮರ್ಪಕ ವಿಲೇವಾರಿ ಸಮಸ್ಯೆಯಾಗುತ್ತಿತ್ತು. ಅನ್ನದಾಸೋಹ ಭವನದಲ್ಲಿ ಹಸಿತ್ಯಾಜ್ಯ ವಿಲೇವಾರಿ ಇನ್ನೂ ಸವಾಲಾಗಿತ್ತು. ಈಗ ಅದೇ ತ್ಯಾಜ್ಯ ಬಳಸಿ ದೇವಳದ … Continue reading ತ್ಯಾಜ್ಯಮುಕ್ತ ಬನಶಂಕರಿ ದೇಗುಲ