ಚಿತ್ರರಂಗದ ವಿರುದ್ಧ ಗರಂ ಆಗಿ, ಜಗನ್​ಗೆ ಸಹಮತ ಸೂಚಿಸಿದರೇ ಬಾಲಯ್ಯ?

ಕಳೆದ ಕೆಲ ತಿಂಗಳುಗಳಿಂದ ತೆಲುಗು ಚಿತ್ರರಂಗ ಮತ್ತು ಆಂಧ್ರ ಪ್ರದೇಶದ ಸಿಎಂ ಜಗನ್ ನಡುವೆ ನಡೆಯುತ್ತಿರುವ ತಿಕ್ಕಾಟದ ಬಗ್ಗೆ ಬಹುತೇಕ ಇಡೀ ದೇಶಕ್ಕೆ ತಿಳಿದಿದೆ. ಜಗನ್ ಸರ್ಕಾರವು ಆಂಧ್ರದ ಚಿತ್ರಮಂದಿರಗಳ ಟಿಕೆಟ್ ದರ ಕಡಿಮೆ ಮಾಡಿದ ಆದೇಶ ಟಾಲಿವುಡ್ ಮೇಲೆ ತೀವ್ರ ಪರಿಣಾಮ ಬೀರಿತ್ತು. ಈ ಸಮಸ್ಯೆ ಬಗೆಹರಿಸಲು ಟಾಲಿವುಡ್​ನ ಹಲವರು ಬಹಳಷ್ಟು ಯತ್ನಿಸುತ್ತಿದ್ದಾರೆ. ಈ ಪ್ರಯತ್ನಗಳ ಅಂಗವಾಗಿ, ಮೆಗಾ ಸ್ಟಾರ್ ನಟ ಚಿರಂಜೀವಿ ಅವರು ಜಗನ್ ಮೋಹನ್ ರೆಡ್ಡಿಯವರನ್ನು ಈಗಾಗಲೇ ಮೂರು ಬಾರಿ ಭೇಟಿ ಮಾಡಿದ್ದಾರೆ. ಇನ್ನು, … Continue reading ಚಿತ್ರರಂಗದ ವಿರುದ್ಧ ಗರಂ ಆಗಿ, ಜಗನ್​ಗೆ ಸಹಮತ ಸೂಚಿಸಿದರೇ ಬಾಲಯ್ಯ?