ನಾಟಕವಾಗ್ತಿದೆ ಸಂಜಯ್​ ಲೀಲಾ ಬನ್ಸಾಲಿಯ ಬಾಜಿರಾವ್ ಮಸ್ತಾನಿ

ಸಂಜಯ್​ ಲೀಲಾ ಬನ್ಸಾಲಿಯ ಹಿಟ್​ ಚಿತ್ರಗಳ ಪೈಕಿ ಬಾಜಿರಾವ್ ಮಸ್ತಾನಿ ಸಹ ಒಂದು. 2015ರಲ್ಲಿ ಬಿಡುಗಡೆಯಾದ ಈ ಚಿತ್ರ ಬ್ಲಾಕ್​ಬಸ್ಟರ್​ ಎಂದನಿಸಿಕೊಂಡಿತ್ತು. ಈಗ ಇದೇ ಚಿತ್ರ ನಾಟಕ ರೂಪದಲ್ಲಿ ಜನರನ್ನು ಮನರಂಜಿಸುವುದಕ್ಕೆ ಇನ್ನೊಮ್ಮೆ ಸಿದ್ಧವಾಗುತ್ತಿದೆ. ಇದನ್ನೂ ಓದಿ: ಮಿಸ್ ವರ್ಲ್ಡ್ ಆದ್ರೆ ನಿಮ್ಮನೇಲಿ, ಇಲ್ಲಲ್ಲ … ಹೌದು, ಸಂಜಯ್ ಲೀಲಾ ಬನ್ಸಾಲಿ ಅವರ ಈ ಪೀರಿಯಡ್​ ಡ್ರಾಮಾ, ಇದೀಗ ನಾಟಕವಾಗುತ್ತಿದೆ. ಖ್ಯಾತ ಕಥಕ್​ ಕಲಾವಿದರಾದ ಪಂಡಿತ್​ ಬಿರ್ಜು ಮಹರಾಜ್​ ಅವರು ಈ ನಾಟಕದ ಕ್ರಿಯೇಟಿವ್​ ಡೈರೆಕ್ಟರ್​ ಆಗಿ … Continue reading ನಾಟಕವಾಗ್ತಿದೆ ಸಂಜಯ್​ ಲೀಲಾ ಬನ್ಸಾಲಿಯ ಬಾಜಿರಾವ್ ಮಸ್ತಾನಿ