ತುಂಬಾ ಹೊತ್ತು ಕುಳಿತು ಬೆನ್ನು ನೋವೇ? ಈ ಯೋಗಾಸನ ಮಾಡಿ!

ಭುಜಗಳ, ತೋಳುಗಳ ಮತ್ತು ಕಾಲುಗಳ ಮಾಂಸಖಂಡಗಳು ಬಲಿಷ್ಠವಾಗಲು ಸಹಕಾರಿಯಾದ ಆಸನವೇ ಪೂರ್ವೋತ್ಥಾನಾಸನ. ಇಡೀ ದೇಹದ ಮುಂಭಾಗಕ್ಕೆ ಪೂರ್ವ ಎಂದು, ಹಿಂಭಾಗಕ್ಕೆ ಪಶ್ಚಿಮ ಎಂದು ಯೋಗಿಗಳು ಕರೆಯುತ್ತಾರೆ. ಈ ಆಸನದಲ್ಲಿ ದೇಹದ ಮುಂಭಾಗವನ್ನೆಲ್ಲ ಮೇಲಕ್ಕೆ ಹೆಚ್ಚು ಹಿಗ್ಗಿಸಬೇಕಾಗಿರುವುದರಿಂದ ಈ ಹೆಸರು ಬಂದಿದೆ. ಮಾಡುವ ವಿಧಾನ : ದಂಡಾಸನದಲ್ಲಿ ಕುಳಿತು, ಕೈಗಳನ್ನು ಹಿಂದಕ್ಕೆ ಚಾಚಬೇಕು. ಅನಂತರ ಉಸಿರನ್ನು ಬಿಡುತ್ತಾ ಕೈಗಳಿಗೆ ಮತ್ತು ಪಾದಗಳಿಗೆ ಒತ್ತಡವನ್ನು ಕೊಟ್ಟು ದೇಹವನ್ನು ನೆಲದಿಂದ ಮೇಲೆತ್ತಬೇಕು. ಕಾಲಿನ ಪಾದಗಳನ್ನು ನೆಲಕ್ಕೆ ತಾಗಿಸಬೇಕು. ಈ ಸ್ಥಿತಿಯಲ್ಲಿ ಸಾಮಾನ್ಯ … Continue reading ತುಂಬಾ ಹೊತ್ತು ಕುಳಿತು ಬೆನ್ನು ನೋವೇ? ಈ ಯೋಗಾಸನ ಮಾಡಿ!