ಪಾಲಕ್​ ಸೊಪ್ಪು ಅಂದುಕೊಂಡ ಜನರಿಗೆ ಕಾದಿತ್ತು ಶಾಕ್​; ನಶೆಯಲ್ಲಿ ಮುಳುಗಿದ 200ಕ್ಕೂ ಹೆಚ್ಚು ಜನ..!

ಆಸ್ಟ್ರೇಲಿಯಾ: ಆಸ್ಟ್ರೇಲಿಯಾದಲ್ಲಿ ಪಾಲಕ್​ ಸೊಪ್ಪು ಎಂದುಕೊಂಡು ಜನ ಸಲಾಡ್​ ಮಾಡಿಕೊಂಡು ಈ ಸೊಪ್ಪನ್ನು ತಿಂದಿದ್ದಾರೆ. ನಂತರ ಆಗಿದ್ದು ಘೋರ ದುರಂತ! ಜನ ಅಸಲಿಗೆ ತಿಂದಿದ್ದು ಒಂದು ರೀತಿಯ ಕಳೆ ಗಿಡದ ಎಲೆಗಳನ್ನು. ಇದರಿಂದ ಜನರು ತೀವ್ರವಾದ ಭ್ರಮೆಗಳಿಗೆ ಒಳಗಾಗಿದ್ದು ಇದರ ಎಫೆಕ್ಟ್​ ಬಹುತೇಕ ಅತಿಯಾಗಿ ನಶೆ ಮಾಡಿದ ರೀತಿಯಲ್ಲೇ ಇದೆ. ಈ ಗಿಡವನ್ನು ಗುರುತಿಸುವುದೇ ‘ನಾರ್ಕೋಟಿಕ್​ ಪ್ಲಾಂಟ್​’ ಎಂದು! ಆಗಿದ್ದೇನು?ಇದು, ಕೊಯ್ಲು ಮಾಡುವಾಗ ಪಾಲಕ್​ ಸೊಪ್ಪಿನ ಜೊತೆಗೆ ತಪ್ಪಿ ಸೇರಿಕೊಂಡಿದ್ದು ಮಾರುಕಟ್ಟೆ ತಲುಪಿದೆ. ಇದರಿಂದಾಗಿ ಜನ ಅನಾರೋಗ್ಯಕ್ಕೆ … Continue reading ಪಾಲಕ್​ ಸೊಪ್ಪು ಅಂದುಕೊಂಡ ಜನರಿಗೆ ಕಾದಿತ್ತು ಶಾಕ್​; ನಶೆಯಲ್ಲಿ ಮುಳುಗಿದ 200ಕ್ಕೂ ಹೆಚ್ಚು ಜನ..!