ಕೈಕಾಲುಗಳಿಲ್ಲದೇ ಹೆಣ್ಣು ಮಗುವಿನ ಜನನ: ತಾಯಿ, ವೈದ್ಯರಿಗೆ ಕಾದಿತ್ತು ಮತ್ತೊಂದು ಅಚ್ಚರಿ!

ಭೋಪಾಲ್​: ಕೈಕಾಲುಗಳಿಲ್ಲದೇ ಹೆಣ್ಣು ಮಗುವೊಂದು ಜನಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದು, ಮಗುವಿನ ತಾಯಿ ಮತ್ತು ವೈದ್ಯರಲ್ಲಿ ಅಚ್ಚರಿಯನ್ನುಂಟು ಮಾಡಿದೆ. ಅಪರೂಪದ ಅನುವಂಶೀಯ ಕಾಯಿಲೆಯಿಂದ ಹೀಗಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ವಿಧಿಶಾ ಜಿಲ್ಲೆಯ ಸಿರೊಂಜ್​ ತಾಲೂಕಿನ ಸಾಕ್ಲಾ ಗ್ರಾಮದಲ್ಲಿ 28 ವರ್ಷದ ಮಹಿಳೆಗೆ ಅಪರೂಪದ ಹೆಣ್ಣು ಮಗು ನಿನ್ನೆ (ಶನಿವಾರ) ಜನಿಸಿದೆ. ಕುಟುಂಬದ ಜನ್ಮಜಾತ “ಟೆಟ್ರಾ ಅಮೆಲಿಯಾ” ಎಂಬ ಅನುವಂಶೀಯ ಕಾಯಿಲೆಯಿಂದ ಮಗು ಹುಟ್ಟುವಾಗಲೇ ಕೈಕಾಲುಗಳನ್ನು ಕಳೆದುಕೊಂಡಿದೆ. ಇದನ್ನೂ ಓದಿ: ಯುವತಿಯನ್ನು ನಂಬಿಸಿ ದ್ರೋಹವೆಸಗಿದ ಪೊಲೀಸ್​ ಕಾನ್ಸ್​ಟೇಬಲ್ ಬಂಧನ​ … Continue reading ಕೈಕಾಲುಗಳಿಲ್ಲದೇ ಹೆಣ್ಣು ಮಗುವಿನ ಜನನ: ತಾಯಿ, ವೈದ್ಯರಿಗೆ ಕಾದಿತ್ತು ಮತ್ತೊಂದು ಅಚ್ಚರಿ!