ಸಿರಿಯಾ ಭೂಕಂಪದ ಅವಶೇಷಗಳಡಿ ಜನಿಸಿದ ಮಗುವಿಗೆ ಅಯಾ ಎಂದು ನಾಮಕರಣ! ಹೆಸರಿನ ಅರ್ಥ ಹೀಗಿದೆ….

ಅಂಕಾರ: ಕಳೆದ ಸೋಮವಾರ ಸಿರಿಯಾದಲ್ಲಿ ಸಂಭವಿಸಿದ ಭೀಕರ ಭೂಕಂಪದ ಬಳಿಕ ಅವಶೇಷಗಳ ಅಡಿಯಲ್ಲಿ ಜನಿಸಿ, ಪವಾಡ ಸದೃಶ ರೀತಿಯಲ್ಲಿ ಬದುಕುಳಿದ ನವಜಾತ ಹೆಣ್ಣು ಶಿಶುವಿಗೆ ಅಯಾ ಎಂದು ಹೆಸರಿಡಲಾಗಿದ್ದು, ಸರ್ಕಾರದಿಂದ ವಸತಿ ವ್ಯವಸ್ಥೆಯನ್ನು ಮಾಡಲಾಗಿದೆ. ಸಿರಿಯಾದ ಜೆಂಡೆರಿಸ್​ನಲ್ಲಿರುವ ತಮ್ಮ ಮನೆಯ ಅವಶೇಷಗಳಡಿ ಸಿಲುಕಿ ಮಗುವಿಗೆ ಜನ್ಮ ನೀಡಿದ ತಾಯಿ ಮರುಕ್ಷಣವೇ ಮರಣ ಹೊಂದಿದರು. ಹೊಕ್ಕುಳ ಬಳ್ಳಿಯು ಮೃತ ತಾಯಿಗೆ ಅಂಟಿಕೊಂಡಿರುವ ಸ್ಥಿತಿಯಲ್ಲೇ ಮಗು ಪತ್ತೆಯಾಯಿತು. ಇದೀಗ ಆ ಮಗುವಿಗೆ ಅಯಾ ಎಂದು ಹೆಸರಿಡಲಾಗಿದ್ದು, ಅರೇಬಿಕ್​ ಪ್ರಕಾರ ಅಯಾ … Continue reading ಸಿರಿಯಾ ಭೂಕಂಪದ ಅವಶೇಷಗಳಡಿ ಜನಿಸಿದ ಮಗುವಿಗೆ ಅಯಾ ಎಂದು ನಾಮಕರಣ! ಹೆಸರಿನ ಅರ್ಥ ಹೀಗಿದೆ….