ಜಿಂಕೆಯನ್ನು ಬೇಟೆಯಾಡಿ ರಸ್ತೆ ಬದಿಯಲ್ಲೇ ತಿಂದ ಮಂಗ! ಭಯಾನಕ ದೃಶ್ಯ ವೈರಲ್…

ನವದೆಹಲಿ: ಮಂಗ ಮಾಂಸಾಹಾರಿಯೇ? ಅಲ್ಲ ಎಂದು ಅನೇಕರು ಹೇಳಬಹುದು. ಇನ್ನೂ ಕೆಲ ಪ್ರಾಣಿಗಳ ವರ್ತನೆ ತಿಳಿದವರು ಕೋತಿಗಳು ಹೇನು ಮುಂತಾದ ಸಣ್ಣ ಕೀಟಗಳನ್ನು ತಿನ್ನುತ್ತವೆ. ಆದರೆ ಈ ಜಾತಿಯ ಕೋತಿಗಳು ಮಾತ್ರ ಅತೀ ಹೆಚ್ಚು ಹಿಂಸಾತ್ಮಕ ವರ್ತನೆಯನ್ನು ತೋರುತ್ತವೆ. ಇಲ್ಲೊಂದು ವಿಡಿಯೋದಲ್ಲಿ ಕೋತಿಯೊಂದು ಜಿಂಕೆಯನ್ನು ಹಿಡಿದು ಕೆಳಕ್ಕೆ ಬೀಳಿಸಿ ರಸ್ತೆಯ ಬದಿಯಲ್ಲೇ ಜೀವಂತವಾಗಿ ತಿನ್ನುತ್ತಿರುವುದನ್ನು ಕಾಣಬಹುದು. ಅಂದ ಹಾಗೆ ಈ ಕೋತಿಗಳ ಜಾತಿಯ ಹೆಸರು ಬಬೂನ್​ ಎಂದು. ಇವು ಪಕ್ಕಾ ಬೇಟೆಗಾರ ಕೋತಿಗಳು. ಇವು ನಿರ್ದಯಿ ಪ್ರಾಣಿಗಳಾಗಿದ್ದು … Continue reading ಜಿಂಕೆಯನ್ನು ಬೇಟೆಯಾಡಿ ರಸ್ತೆ ಬದಿಯಲ್ಲೇ ತಿಂದ ಮಂಗ! ಭಯಾನಕ ದೃಶ್ಯ ವೈರಲ್…