ವರ್ಷದ ಆರಂಭದಲ್ಲೇ ನಿಜವಾಯ್ತು ಬಾಬಾ ವಂಗಾ ನುಡಿದ ಎರಡು ಭಯಾನಕ ಭವಿಷ್ಯವಾಣಿಗಳು!

ಸೋಫಿಯಾ: 2023ನೇ ವರ್ಷ ಮುಗಿದು 2024ನೇ ಹೊಸ ವರ್ಷ ಆರಂಭವಾಗಿ ಒಂದು ವಾರ ಮುಕ್ತಾಯವಾಗಿದೆ. ಅಷ್ಟರಲ್ಲೇ ಬಲ್ಗೇರಿಯನ್​ನ ನಿಗೂಢ ಮಹಿಳೆ, ಅತೀಂದ್ರಿಯ ಭವಿಷ್ಯಗಾರ್ತಿ ಎಂದೇ ಖ್ಯಾತಿ ಪಡೆದಿರುವ ಬಾಬಾ ವಂಗಾ ಅವರು ನುಡಿದ ಹಲವು ಭವಿಷ್ಯಗಳಲ್ಲಿ ವರ್ದ ಆರಂಭದಲ್ಲೇ ಎರಡು ಭವಿಷ್ಯ ನಿಜವಾಗಿವೆ. ಹೌದು, ಬಾಂಬಾ ವಂಗಾ ನುಡಿದ ಹಲವು ಭವಿಷ್ಯಗಳಲ್ಲಿ ಹವಾಮಾನ ಬದಲಾವಣೆ ಮತ್ತು ನೈಸರ್ಗಿಕ ವಿಕೋಪಗಳು ಸಂಭವಿಸಲಿವೆ ಎಂದು ನುಡಿದ ಭವಿಷ್ಯವೂ ಒಂದು. ಅವರು ಹೇಳಿದಂತೆ ಹೊಸ ವರ್ಷದ ಆರಂಭದಲ್ಲೇ ಸೂರ್ಯೋದಯದ ನಾಡು ಜಪಾನ್​ … Continue reading ವರ್ಷದ ಆರಂಭದಲ್ಲೇ ನಿಜವಾಯ್ತು ಬಾಬಾ ವಂಗಾ ನುಡಿದ ಎರಡು ಭಯಾನಕ ಭವಿಷ್ಯವಾಣಿಗಳು!