ಭಾರತಕ್ಕೆ ಕಾದಿದೆಯಾ ಅಪಾಯ? ಹೊಸ ವರ್ಷ ಸಮೀಪಿಸುತ್ತಿದ್ದಂತೆ ಚರ್ಚೆಯಾಗ್ತಿದೆ ಬಾಬಾ ವಂಗಾರ ಈ ಭವಿಷ್ಯವಾಣಿ

ನವದೆಹಲಿ: 2022ನೇ ವರ್ಷ ಮುಗಿದು 2023ನೇ ಹೊಸ ವರ್ಷ ಬರುವುದಕ್ಕೆ ಇನ್ನು ಎರಡೇ ತಿಂಗಳು ಬಾಕಿ ಇದೆ. ಈ ವರ್ಷದ ಅಂತ್ಯ ಸಮೀಪಿಸುತ್ತಿದ್ದಂತೆ ಬಲ್ಗೇರಿಯನ್​ನ ನಿಗೂಢ ಮಹಿಳೆ, ಅತೀಂದ್ರಿಯ ಭವಿಷ್ಯಗಾರ್ತಿ ಎಂದೇ ಖ್ಯಾತಿ ಪಡೆದಿರುವ ಬಾಬಾ ವಂಗಾ ಅವರು ಭವಿಷ್ಯಗಳು ಬಹು ಚರ್ಚಿತವಾಗಿವೆ. ಇವರು ನುಡಿದಿರುವ ಭವಿಷ್ಯಗಳಲ್ಲಿ ಚೆರ್ನೋಬಿಲ್ ದುರಂತ, ರಾಜಕುಮಾರಿ ಡಯಾನಾ ಸಾವು ಮತ್ತು ಸೋವಿಯತ್​​ ಯೂನಿಯನ್​ ವಿಸರ್ಜನೆ ಸೇರಿದಂತೆ ಶೇ. 85 ರಷ್ಟು ಭವಿಷ್ಯವಾಣಿಗಳು ನಿಜವಾಗಿವೆ. ತಮ್ಮ ಜೀವನದ ಉದ್ದಕ್ಕೂ ವಂಗಾ ಬಾಬಾ ಅವರು … Continue reading ಭಾರತಕ್ಕೆ ಕಾದಿದೆಯಾ ಅಪಾಯ? ಹೊಸ ವರ್ಷ ಸಮೀಪಿಸುತ್ತಿದ್ದಂತೆ ಚರ್ಚೆಯಾಗ್ತಿದೆ ಬಾಬಾ ವಂಗಾರ ಈ ಭವಿಷ್ಯವಾಣಿ