5 ಮದುವೆ, 31 ಯುವತಿಯರೊಂದಿಗೆ ಚಾಟ್​, ಅತ್ತಿಗೆಯ ಮೇಲೇ ರೇಪ್.. ಬಯಲಾಗುತ್ತಲೇ ಇದೆ ಬಾಬಾ ರಹಸ್ಯ!

ಲಖನೌ: ಎಲ್ಲರನ್ನು ನಂಬಬಾರದು ಎನ್ನುತ್ತಾರೆ. ಅದರಲ್ಲೂ ಆನ್​ಲೈನ್​ನಲ್ಲಿ ಪರಿಚಯವಾಗುವವರನ್ನು ನಂಬುವಾಗಲಂತೂ ಸಾಕಷ್ಟು ಬಾರಿ ಯೋಚಿಸಬೇಕಾಗುತ್ತದೆ. ಅದೇ ರೀತಿ ಇಲ್ಲೊಬ್ಬ ಡೋಂಗಿ ಬಾಬಾ, ಆನ್​ಲೈನ್​ ಪರಿಚಯಗಳಿಂದಲೇ ಬರೋಬ್ಬರಿ ಐದು ಮದುವೆಯಾಗಿದ್ದು, 32 ಯುವತಿಯರೊಂದಿಗೆ ಚಾಟಿಂಗ್ ಮಾಡಿರುವ ಘಟನೆ ನಡೆದಿದೆ. ಆತ ತನ್ನ ಅತ್ತಿಗೆಯ ಮೇಲೇ ರೇಪ್​ ಮಾಡಿದ್ದ ಎನ್ನುವುದೂ ಇದೀಗ ಬಯಲಿಗೆ ಬಂದಿದೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಶಾದಿ ಡಾಟ್​ ಕಾಂನಲ್ಲಿ ಲಕ್ಕಿ ಪಾಂಡೆ ಎನ್ನುವ ಹೆಸರಿಟ್ಟುಕೊಂಡಿದ್ದ ವ್ಯಕ್ತಿಯೊಬ್ಬ ಹೆಣ್ಣು ಮಕ್ಕಳೊಂದಿಗೆ ಕನೆಕ್ಟ್​ ಆಗುತ್ತಿದ್ದ. … Continue reading 5 ಮದುವೆ, 31 ಯುವತಿಯರೊಂದಿಗೆ ಚಾಟ್​, ಅತ್ತಿಗೆಯ ಮೇಲೇ ರೇಪ್.. ಬಯಲಾಗುತ್ತಲೇ ಇದೆ ಬಾಬಾ ರಹಸ್ಯ!