ಬಾಬಾ ಕಾ ಡಾಬಾ ಈಗ ಸಣ್ಣ ಅಂಗಡಿಯಲ್ಲ, ದೊಡ್ಡ ರೆಸ್ಟೋರೆಂಟ್​! ಇವೆಲ್ಲ ಸೋಶಿಯಲ್​ ಮೀಡಿಯಾ ಎಫೆಕ್ಟ್​!

ನವದೆಹಲಿ: ಎರಡು ತಿಂಗಳ ಹಿಂದೆ ಬಾಬಾ ಕಾ ಡಾಬಾ ಹೆಸರಿನ ಸಣ್ಣ ಅಂಗಡಿಯೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್​ ವೈರಲ್​ ಆಗಿತ್ತು. 80 ವರ್ಷದ ಬಡ ವೃದ್ಧನೊಬ್ಬ ತನ್ನ ಪತ್ನಿಯೊಂದಿಗೆ ಸಣ್ಣ ಹೋಟೆಲ್​ ರೀತಿಯ ಅಂಗಡಿ ನಡೆಸುತ್ತಿದ್ದು, ಲಾಕ್​ಡೌನ್​ನಲ್ಲಿ ಜನರಿಲ್ಲದೆ ಸಂಕಷ್ಟಕ್ಕೆ ಸಿಲುಕಿರುವುದಾಗಿ ಹೇಳಿಕೊಂಡಿದ್ದ ಆ ವಿಡಿಯೋಕ್ಕೆ ನೆಟ್ಟಿಗರ ಮನಸ್ಸು ಕರಗಿತ್ತು. ವಿಡಿಯೋ ಅಪ್​ಲೋಡ್​ ಆಗಿ 24 ಗಂಟೆಗಳಲ್ಲೇ ಬಾಬಾ ಕಾ ಡಾಬಾದ ಮುಂದೆ ಜನ ಕ್ಯೂ ನಿಂತು ಊಟ ಖರೀದಿಸಿದ್ದರು. ಈ ರೀತಿ ರಾತ್ರೋರಾತ್ರಿ ಫೇಮಸ್​ … Continue reading ಬಾಬಾ ಕಾ ಡಾಬಾ ಈಗ ಸಣ್ಣ ಅಂಗಡಿಯಲ್ಲ, ದೊಡ್ಡ ರೆಸ್ಟೋರೆಂಟ್​! ಇವೆಲ್ಲ ಸೋಶಿಯಲ್​ ಮೀಡಿಯಾ ಎಫೆಕ್ಟ್​!