ರಮ್ಯಾ ಹುಟ್ಟುಹಬ್ಬಕ್ಕೆ ವಿಶಿಷ್ಟ ಉಡುಗೊರೆ; ಗೋಡೆ ಮೇಲೆ 35 ಅಡಿ ಚಿತ್ರ

ಬೆಂಗಳೂರು: ರಮ್ಯಾ ಇತ್ತೀಚೆಗಷ್ಟೇ ತಮ್ಮ 40ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಹುಟ್ಟುಹಬ್ಬಕ್ಕೆ ಅವರಿಗೆ ಸ್ಯಾಂಡಲ್​​ವುಡ್​ನ ಹಲವು ಸೆಲೆಬ್ರಿಟಿಗಳು ಶುಭ ಕೋರಿದ್ದಾರೆ. ಈ ಸಂದರ್ಭದಲ್ಲಿ ಕಲಾವಿದ ಬಾದಲ್ ನಂಜುಂಡಸ್ವಾಮಿ, ರಮ್ಯಾಗೆ ವಿಶೇಷ ಉಡುಗೊರೆ ನೀಡಿದ್ದಾರೆ. ಇದನ್ನೂ ಓದಿ ವಿಜಯ್​ ದೇವರಕೊಂಡಗೆ ಇಡಿ ಗ್ರಿಲ್​; ಸತತ 12 ತಾಸುಗಳ ಕಾಲ ವಿಚಾರಣೆ! ತಮ್ಮ ವಿಶಿಷ್ಟ ಶೈಲಿಯ ಕಲಾಕೃತಿಗಳಿಂದ ಗಮನ ಸೆಳೆಯುವ ಬಾದಲ್, ಈ ಬಾರಿ ರಮ್ಯಾ ಹುಟ್ಟುಹಬ್ಬಕ್ಕೆ ಒಂದು ದೊಡ್ಡ ಪೇಂಟಿಂಗ್​ನ್ನು ಉಡುಗೊರೆಯಾಗಿ ನೀಡಿದ್ದಾರೆ. ಯಲಹಂಕ ಸಮೀಪದ ಒಂದು ಕಟ್ಟಡದ ಗೋಡೆಯ … Continue reading ರಮ್ಯಾ ಹುಟ್ಟುಹಬ್ಬಕ್ಕೆ ವಿಶಿಷ್ಟ ಉಡುಗೊರೆ; ಗೋಡೆ ಮೇಲೆ 35 ಅಡಿ ಚಿತ್ರ