ಬಾಕಾಹು: ಬಾಳೆಕಾಯಿ ಹುಡಿ ಕ್ರಾಂತಿ

| ವೇಣುವಿನೋದ್ ಕೆ.ಎಸ್. ಮಂಗಳೂರು ಬಾಕಾಹು… ಇದು ಕೃಷಿ ವಲಯದಲ್ಲಿ ಸದ್ಯ ಟ್ರೆಂಡ್ ಆಗುತ್ತಿರುವ ಪದ. ಇದಕ್ಕೆ ವಿಶೇಷ ಅರ್ಥವೇನೂ ಇಲ್ಲ. ಬಾಳೆಕಾಯಿ ಹುಡಿ ಎನ್ನುವುದರ ಹೃಸ್ವರೂಪ, ಅಷ್ಟೇ. ಆದರೆ ಇದರಲ್ಲಿ ಆಗುತ್ತಿರುವ ಪ್ರಯೋಗ ಹಾಗೂ ಕ್ರಾಂತಿ ನೋಡಿದರೆ ಅಡುಗೆ ಮನೆಯಲ್ಲಿ ಇತರ ವಸ್ತುಗಳ ಜತೆಗೆ ಕಾಯಂ ಸ್ಥಾನ ಪಡೆಯುವುದರಲ್ಲಿ ಹೆಚ್ಚೇನೂ ಕಾಲ ಕಾಯಬೇಕಿಲ್ಲ ಎಂಬಂತಿದೆ. ಬಾಳೆಕಾಯಿಯ ಪುಡಿಯಲ್ಲಿ ಈಗಾಗಲೆ ಚಪಾತಿ, ಇಡ್ಲಿ, ದೋಸೆ, ಅಪ್ಪಂ, ಶಂಕರಪೋಳಿ, ಗೋಳಿಬಜೆ, ಡ್ರೖೆ ಜಾಮೂನ್, ರೊಟ್ಟಿ, ರವೆಯ ಕೇಸರಿಬಾತ್ ಹೀಗೆ … Continue reading ಬಾಕಾಹು: ಬಾಳೆಕಾಯಿ ಹುಡಿ ಕ್ರಾಂತಿ