ಓದುವ ವಯಸ್ಸಿನಲ್ಲಿ ಪ್ರೀತಿಯ ಬಲೆ ಬೀಸಿದ ನಟ ಪರೀಕ್ಷೆಗೆ ಓದುವುದನ್ನು ಬಿಟ್ಟು ಮಾಡಿದ್ದೇನು?

ಮುಂಬೈ: ಪರೀಕ್ಷೆ ಎಂದರೆ ಟೆನ್ಶನ್​. ಪರೀಕ್ಷೆಯ ದಿನ ಹತ್ತಿರ ಬರುತ್ತಿದ್ದಂತೆ ರಾತ್ರಿಯೆಲ್ಲ ನಿದ್ರೆ ಬಿಟ್ಟು ಓದುತ್ತಾರೆ ವಿದ್ಯಾರ್ಥಿಗಳು. ಆದರೆ ಬಾಲಿವುಡ್​ನ ಪ್ರಸಿದ್ಧ ನಟನೊಬ್ಬ ತಮ್ಮ ಬೋರ್ಡ್​ ಪರೀಕ್ಷೆಯ ಸಮಯದಲ್ಲಿ ಓದುವುದನ್ನು ಬಿಟ್ಟು ಮಧ್ಯ ರಾತ್ರಿಯಲ್ಲಿ ತನ್ನ ಸ್ನೇಹಿತೆಗೆ ಪ್ರಪೋಸ್​ ಮಾಡಿದ್ದರಂತೆ. ನಟ ಆಯುಷ್ಮಾನ್​ ಖುರಾನಾ ದಂಪತಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಹಿರಿ ತೆರೆ ಮೇಲೆ ಮಿಂಚುತ್ತಿರುವ ಆಯುಷ್ಮಾನ್​ ಬಾಲ್ಯದ ಗೆಳತಿಯೊಂದಿಗೆ ಲವ್​ ಮಾಡಿ ಮದುವೆಯಾದವರು. ಪತ್ನಿ ತಹೀರಾ ಕಶ್ಯಪ್​ ಶಾರ್ಟ್​ ಸಿನಿಮಾಗಳ ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದು ಅದಕ್ಕೆ … Continue reading ಓದುವ ವಯಸ್ಸಿನಲ್ಲಿ ಪ್ರೀತಿಯ ಬಲೆ ಬೀಸಿದ ನಟ ಪರೀಕ್ಷೆಗೆ ಓದುವುದನ್ನು ಬಿಟ್ಟು ಮಾಡಿದ್ದೇನು?