ಟಿಆರ್​ಪಿಯಲ್ಲಿ ಯೋಗ್ಯನಾದ ಅಯೋಗ್ಯ – 5 ವರ್ಷಗಳಲ್ಲಿ 150ಕ್ಕೂ ಅಧಿಕ ಬಾರಿ ಪ್ರಸಾರವಾದ ಚಿತ್ರ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಕೆಲವೊಂದು ಸಿನಿಮಾಗಳೇ ಹಾಗೆ, ಒಮ್ಮೆ ನೋಡಿದರೆ ಸಮಾಧಾನವೇ ಆಗುವುದಿಲ್ಲ. ಪ್ರತಿ ಬಾರಿ ಟಿವಿಯಲ್ಲಿ ಪ್ರಸಾರವಾದಾಗಲೂ ಇನ್ನೊಮ್ಮೆ, ಮತ್ತೊಮ್ಮೆ ನೋಡಬೇಕು ಅಂತನಿಸುತ್ತದೆ. 1999ರಲ್ಲಿ ರಿಲೀಸ್​ ಆದ ಅಮಿತಾಭ್​ ಬಚ್ಚನ್​, ಸೌಂದರ್ಯ ಅಭಿನಯದ ಹಿಂದಿ ಸಿನಿಮಾ “ಸೂರ್ಯವಂಶ್​’ ಕಳೆದ 24 ವರ್ಷಗಳಲ್ಲಿ ಟಿವಿಯಲ್ಲಿ ಸಾವಿರಾರು ಬಾರಿ ಪ್ರಸಾರಗೊಂಡಿದೆ. ಪ್ರತಿ ಬಾರಿ ಪ್ರಸಾರಗೊಂಡಾಗಲೂ ಉತ್ತಮ ರೇಟಿಂಗ್​ ಬಂದಿರುವ ಕಾರಣ, ವಾರಕ್ಕೊಮ್ಮೆಯಾದರೂ ವಾಹಿನಿಯವರು ಸಿನಿಮಾಗೆ ಸಮಯ ಕೊಡುತ್ತಾರೆ. ಕನ್ನಡದಲ್ಲೂ ಮಹೇಶ್​ ಗೌಡ ನಿರ್ದೇಶನದ, ನೀನಾಸಂ ಸತೀಶ್​ ಮತ್ತು ರಚಿತಾ … Continue reading ಟಿಆರ್​ಪಿಯಲ್ಲಿ ಯೋಗ್ಯನಾದ ಅಯೋಗ್ಯ – 5 ವರ್ಷಗಳಲ್ಲಿ 150ಕ್ಕೂ ಅಧಿಕ ಬಾರಿ ಪ್ರಸಾರವಾದ ಚಿತ್ರ