ವಿಜಯಾನಂದ ಜನಸಾಗರ; ಚಿತ್ರದ ಆಡಿಷನ್​ಗೆ ಅಭೂತಪೂರ್ವ ಸ್ಪಂದನೆ..

ಬೆಂಗಳೂರು: ಹೈಗ್ರೌಂಡ್ಸ್ ಕ್ರೆಸ್ಸೆಂಟ್ ರಸ್ತೆಯ ಶ್ರೀ ಗುರುರಾಜ ಕಲ್ಯಾಣ ಮಂಟಪದಲ್ಲಿ ಶನಿವಾರ ಅಕ್ಷರಶಃ ಹಬ್ಬದ ಕಳೆ. ಮಕ್ಕಳಿಂದ ಹಿಡಿದು ಯುವಕರು, ಹಿರಿಯರೆಲ್ಲರ ಮೊಗದಲ್ಲಿ ಏನೋ ಒಂದು ಖುಷಿ, ದಾವಂತ ಮತ್ತು ಕುತೂಹಲ. ಆ ಕೌತುಕಕ್ಕೆ ಕಾರಣವಾಗಿದ್ದು, ‘ವಿಜಯಾನಂದ’ ಚಿತ್ರದ ಆಡಿಷನ್! ಸಾರಿಗೆ, ಪತ್ರಿಕೋದ್ಯಮ ಸೇರಿ ಹಲವು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ವಿಆರ್​ಎಲ್ ಸಂಸ್ಥೆ, ವಿಆರ್​ಎಲ್ ಫಿಲಂ ಪ್ರೊಡಕ್ಷನ್ಸ್ ಮೂಲಕ ಮೊದಲ ಸಲ ಚಿತ್ರನಿರ್ವಣಕ್ಕಿಳಿದಿರುವುದು ಗೊತ್ತಿರುವ ಸಂಗತಿ. ಚೊಚ್ಚಲ ಕಾಣಿಕೆಯಾಗಿ ಪದ್ಮಶ್ರೀ ಪುರಸ್ಕೃತ ಮತ್ತು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ … Continue reading ವಿಜಯಾನಂದ ಜನಸಾಗರ; ಚಿತ್ರದ ಆಡಿಷನ್​ಗೆ ಅಭೂತಪೂರ್ವ ಸ್ಪಂದನೆ..