ನಗರದಲ್ಲಿ ಹಸಿರು ಹಿನ್ನಡೆ ಅಪಾಯದ ಸಂಕೇತ- ಸುಯೆಝ್ ಮಂಗಳೂರು ಸಹಯೋಗದಲ್ಲಿ ನಗರ ಕಾಡು ಅಥವಾ ಮಿಯವಾಕಿ ಕಾಡಿನ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಪರಿಸರವಾದಿ ಜೀತ್ ಮಿಲನ್ ರೋಚ್

ಮಂಗಳೂರು: ಪರಿಸರ ನೀತಿಯ ಪ್ರಕಾರ ಪ್ರತೀ ನಗರವು ಕನಿಷ್ಠ ಶೇಕಡಾ 35ರಷ್ಟು ಹಸಿರಿನಿಂದ ತುಂಬಿರಬೇಕು. ಆದರೆ, ಮಂಗಳೂರು ನಗರ ಕೇವಲ ಶೇಕಡಾ 6.24ರಷ್ಟು ಮಾತ್ರವೇ ಹಸಿರನ್ನು ಆವರಿಸಿದೆ. ಇದು ಅಪಾಯದ ಸಂಕೇತ ಎಂದು ಪರಿಸರವಾದಿ ಜೀತ್ ಮಿಲನ್ ರೋಚ್ ಹೇಳಿದರು. ವಿಶ್ವ ಭೂಮಿ ದಿನಾಚರಣೆಯಂಗವಾಗಿ ಸೋಮವಾರ ಸುಯೆಝ್ ಮಂಗಳೂರು ಸಹಯೋಗದಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ನಗರ ಕಾಡು ಅಥವಾ ಮಿಯವಾಕಿ ಕಾಡಿನ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಇರುವೆಯಿಂದ ಆನೆಯವರೆಗೆ ಪರಿಸರದಲ್ಲಿ ಎಲ್ಲಾ ಪ್ರಾಣಿಪಕ್ಷಿಗಳು ಕಾಡಿನ ರಚನೆಗೆ ತನ್ನದೇ … Continue reading ನಗರದಲ್ಲಿ ಹಸಿರು ಹಿನ್ನಡೆ ಅಪಾಯದ ಸಂಕೇತ- ಸುಯೆಝ್ ಮಂಗಳೂರು ಸಹಯೋಗದಲ್ಲಿ ನಗರ ಕಾಡು ಅಥವಾ ಮಿಯವಾಕಿ ಕಾಡಿನ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಪರಿಸರವಾದಿ ಜೀತ್ ಮಿಲನ್ ರೋಚ್