VIDEO | ಆಟೋರಿಕ್ಷಾ ಚಾಲಕರಿಗೆ ಇದೊಂಥರಾ ವಿಚಿತ್ರ ಸ್ಪರ್ಧೆ!

ಮಹಾರಾಷ್ಟ್ರ: ಯಾವುದೇ ಊರಿಗೆ ಹೋದರೂ ಅಲ್ಲಿ ಆಟೋ ರಿಕ್ಷಾ ಸಂಚಾರ ಇರುತ್ತದೆ. ಹಾಗೆಯೇ ಪ್ರಯಾಣಿಕರನ್ನು ಕರೆದುಕೊಂಡು ಹೋಗುವಾಗ ಒಟ್ಟೊಟ್ಟಿಗೆ ಎರಡು ರಿಕ್ಷಾಗಳು ಒಂದಾದರೇ ನಾ ಮುಂದೆ, ತಾ ಮುಂದು ಎಂಬಂತೆ ಸ್ಪರ್ಧೆಗೆ ಮುಂದಾಗುತ್ತವೆ. ಆದರೆ ಇಲ್ಲಿ ಆಟೋ ರಿಕ್ಷಾ ಸ್ಪರ್ಧೆ ಆಯೋಜನೆಯಾಗಿದ್ದು, ಹಲವು ಚಾಲಕರು ಆಟೋ ರಿಕ್ಷಾ ರೇಸ್​ನಲ್ಲಿ ಭಾಗವಹಿಸಿದ್ದರು. ವಿಶೇಷವೆಂದರೆ ಆಟೋ ರಿಕ್ಷಾ ರೇಸ್ ಸ್ಪರ್ಧೆ ವಿಭಿನ್ನವಾಗಿ ಆಯೋಜನೆಯಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಆಟೋಗಳು ರಿವರ್ಸ್ ಗೇರ್​ನಲ್ಲಿ ಸಂಚರಿಸಬೇಕಾಗಿತ್ತು. ಹೀಗಾಗಿ ಚಾಲಕರು ರಿವರ್ಸ್ ಗೇರ್​ನಲ್ಲಿ ಆಟೋ ಓಡಿಸುತ್ತಾ, … Continue reading VIDEO | ಆಟೋರಿಕ್ಷಾ ಚಾಲಕರಿಗೆ ಇದೊಂಥರಾ ವಿಚಿತ್ರ ಸ್ಪರ್ಧೆ!