ಬೆಂಗಳೂರಿನ ಈ ವ್ಯಕ್ತಿ ಹಗಲು ಆಟೋ ಚಾಲಕ; ರಾತ್ರಿ ಹಣಕಾಸು ಸಲಹೆಗಾರ!

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಬದುಕು ಕಟ್ಟಿಕೊಳ್ಳುವ ಸಲುವಾಗಿ ಹಲವು ಮಂದಿ ಪಾರ್ಟ್​ಟೈಮ್ ಕೆಲಸ ಮಾಡುತ್ತಿರುತ್ತಾರೆ. ಕೆಲ ಮಂದಿ ಬೆಳಗ್ಗಿನಿಂದ ದುಡಿದು, ಸಂಜೆಯಾಗುತ್ತಿದ್ದಂತೆ ಆಟೋ ಚಾಲನೆ ಮಾಡುತ್ತಾ ಆದಾಯದ ದಾರಿ ಕಂಡುಕೊಳ್ಳುತ್ತಾರೆ. ಇವೆರೆಲ್ಲರ ನಡುವೆ ಇಲ್ಲೊಬ್ಬ ವ್ಯಕ್ತಿ, ಹಗಲು ಹೊತ್ತಿನಲ್ಲಿ ಆಟೋ ರಿಕ್ಷಾ ಬಾಡಿಗೆ ನಡೆಸುತ್ತಾ, ಕತ್ತಲಾಗುತ್ತಿದ್ದಂತೆ ಯೂಟ್ಯೂಬ್​ನಲ್ಲಿ ಹಣಕಾಸು ವ್ಯವಹಾರದ ಬಗ್ಗೆ ಸಲಹೆ ನೀಡುವ ಕೆಲಸದಲ್ಲಿ ಯಶಸ್ವಿಯಾಗುತ್ತಿದ್ದಾರೆ. ಆಟೋ ಚಾಲನೆ ಜತೆಗೆ ಅತ್ಯಂತ ಸರಳೀಕೃತವಾಗಿ ಹಣಕಾಸು ಸಲಹೆ ನೀಡುತ್ತಿರುವವರು ಜನಾರ್ಧನ್. ಸುಶಾಂತ್ ಕೋಶಿ ಎಂಬುವವರು ಮಾಡಿರುವ ಟ್ವೀಟ್​ನಿಂದ … Continue reading ಬೆಂಗಳೂರಿನ ಈ ವ್ಯಕ್ತಿ ಹಗಲು ಆಟೋ ಚಾಲಕ; ರಾತ್ರಿ ಹಣಕಾಸು ಸಲಹೆಗಾರ!