VIDEO| ರ್‍ಯಾಪಿಡೋ ಬೈಕ್​ಗೆ ಕಾಯುತ್ತಿದ್ದ ಟೆಕ್ಕಿ ಮೇಲೆ ದರ್ಪ ತೋರಿದ ಆಟೋ ಚಾಲಕ

ಬೆಂಗಳೂರು: ಕಳೆದ ಕಲವು ದಿನಗಳಿಂದ ರ್‍ಯಾಪಿಡೋ ಹಾಗೂ ಆಟೋ ಚಾಲಕರ ನಡುವಿನ ಗುದ್ದಾಟ ಜೋರಾಗುತ್ತಿದ್ದು ಈ ಮಧ್ಯೆ ಅದು ಗಿರಾಕಿಗಳ ಮೇಲೂ ಹಲ್ಲೆ ಶುರುವಾಗಿದೆ. ಇದೀಗ ಪ್ರಕರಣ ಒಂದರಲ್ಲಿ ಆಟೋ ಚಾಲಕ ಒಬ್ಬ ಟೆಕ್ಕಿ ಒಬ್ಬರ ಮೇಲೆ ಹಲ್ಲೆ ನಡೆಸಿ ಎಸ್ಕೇಪ್​ ಆಗಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನ ಎಚ್​ಎಸ್​ಆರ್​ ಲೇಔಟ್​ ಸೆಕ್ಟರ್​-1ರಲ್ಲಿ ನಡೆದಿದೆ. ದುಬಾರಿ ಮೊತ್ತ ಕೇಳಿದ ಚಾಲಕ ಘಟನೆಯೂ ಬೆಳಗಿನ ಜಾವ 3:00 ಘಂಟೆಗೆ ನಡೆದಿದ್ದು ಅಜರ್​​ ಖಾನ್​ ಎಂಬುವವರು ತಮ್ಮ ಕೆಲಸ ಮುಗಿಸಿ … Continue reading VIDEO| ರ್‍ಯಾಪಿಡೋ ಬೈಕ್​ಗೆ ಕಾಯುತ್ತಿದ್ದ ಟೆಕ್ಕಿ ಮೇಲೆ ದರ್ಪ ತೋರಿದ ಆಟೋ ಚಾಲಕ