ಆಧುನಿಕ ಜ್ಞಾನದೊಂದಿಗೆ ಪ್ರಾಚೀನ ಜ್ಞಾನ ಸಮ್ಮಿಳಿಸಿ ಶಿಕ್ಷಣ ನೀಡುವುದು ಅಗತ್ಯ: ಲೇಖಕಿ ಸಹನಾ ಸಿಂಗ್​ ಅಭಿಮತ

ಬೆಂಗಳೂರು: ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಬೆಳೆಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿಲ್ಲ. ಬೌದ್ಧಿಕ ರಂಗದಲ್ಲಿ ನಮ್ಮ ಮನಸ್ಸುಗಳನ್ನು ವಸಾಹತುಶಾಹಿತ್ವದ ಮನಸ್ಥಿತಿಯಿಂದ ಹೊರತರಬೇಕು. ಆಧುನಿಕ ಜ್ಞಾನದೊಂದಿಗೆ ಪ್ರಾಚಿನ ಜ್ಞಾನವನ್ನು ಸಮ್ಮಿಳಿಸಿ ಭಾರತೀಯ ದೃಷ್ಟಿಕೋನದಿಂದ ಶಿಕ್ಷಣ ನೀಡುವುದು ಇಂದಿನ ಅವಶ್ಯಕತೆಯಾಗಿದೆ ಎಂದು ಸಂಶೋಧಕಿ, ಲೇಖಕಿ ಸಹನಾ ಸಿಂಗ್​ ಅಭಿಪ್ರಾಯಪಟ್ಟಿದ್ದಾರೆ. ದಿ ಮಿಥಿಕ್​ ಸೊಸೈಟಿ ಭಾನುವಾರ ಆಯೋಜಿಸಿದ್ದ ರಾವ್​ ಬಹದ್ದೂರ್​ ಸಿ. ಹಯವದನರಾವ್​ ದತ್ತಿ ಉಪನ್ಯಾಸದಲ್ಲಿ ‘ಭಾರತೀಯ ಶೈಕ್ಷಣಿಕ ಪರಂಪರೆಯ ಘನತೆ’ ವಿಷಯದ ಕುರಿತು ಮಾತನಾಡಿದರು. ಭಾಷಾಧ್ಯಯನ ಒಂದು ವಿಜ್ಞಾನವಾಗಿದ್ದು … Continue reading ಆಧುನಿಕ ಜ್ಞಾನದೊಂದಿಗೆ ಪ್ರಾಚೀನ ಜ್ಞಾನ ಸಮ್ಮಿಳಿಸಿ ಶಿಕ್ಷಣ ನೀಡುವುದು ಅಗತ್ಯ: ಲೇಖಕಿ ಸಹನಾ ಸಿಂಗ್​ ಅಭಿಮತ