ನೆತ್ತಿಗೇರಿದ ಗೆಲುವಿನ ಅಹಂ: ಆಸೀಸ್​ ನಾಯಕನೇ ಹೀಗಿರುವಾಗ ಸಹ ಆಟಗಾರರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ!

ಅಹಮದಾಬಾದ್​: ವಿಶ್ವಕಪ್​ ಟ್ರೋಫಿ ಅಂದರೆ ಅದು ಕೇವಲ ವಸ್ತುವಲ್ಲ ಅದು ಅನೇಕರ ಕನಸು. ಜೀವನದಲ್ಲಿ ಒಮ್ಮೆಯಾದರೂ ಟ್ರೋಫಿಯನ್ನು ಗೆದ್ದು ಅದಕ್ಕೆ ಮುತ್ತಿಡಬೇಕು ಎಂದು ಬಯಸುತ್ತಾರೆ ಮತ್ತು ತಲೆಯ ಮೇಲೆ ಹೊತ್ತು ಮೆರೆಯುತ್ತಾರೆ. ಇಡೀ ಟೂರ್ನಿಯ ಕೇಂದ್ರ ಬಿಂದುವೇ ವಿಶ್ವಕಪ್​ ಟ್ರೋಫಿ. ಇಂತಹ ಟ್ರೋಫಿಗೆ ಆಸ್ಟ್ರೇಲಿಯಾ ಆಟಗಾರ ಮಿಚೆಲ್​ ಮಾರ್ಷ್​ ಅಗೌರವ ತೋರಿದ್ದಾರೆ. ಸಾಲದ್ದಕ್ಕೆ ತಿದ್ದು ಬುದ್ಧಿ ಹೇಳಬೇಕಾದ ತಂಡದ ನಾಯಕನೇ ತಪ್ಪನ್ನು ಪ್ರೋತ್ಸಾಹಿಸಿರುವುದು ವಿಪರ್ಯಾಸವೇ ಸರಿ. ನಿನ್ನೆ (ನ.19) ನಡೆದ ವಿಶ್ವಕಪ್​ ಟೂರ್ನಿಯ ಫೈನಲ್​ ಪಂದ್ಯದಲ್ಲಿ ಭಾರತ … Continue reading ನೆತ್ತಿಗೇರಿದ ಗೆಲುವಿನ ಅಹಂ: ಆಸೀಸ್​ ನಾಯಕನೇ ಹೀಗಿರುವಾಗ ಸಹ ಆಟಗಾರರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ!