ಶಾಲೆ ಏನೋ ಶುರುವಾಯಿತು, ಆದರೆ ಹಾಜರಾತಿ ಯಾಕೆ ಹೀಗಾಯಿತು!?; ಹಬ್ಬದ ಬಳಿಕದ ಆ ನಿರೀಕ್ಷೆಯೂ ಹುಸಿಯಾಯಿತು..

ಬೆಂಗಳೂರು: ಹಬ್ಬದ ನಂತರದಲ್ಲಿ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುವ ಪ್ರಮಾಣ ಹೆಚ್ಚಾಗಲಿದೆ ಎಂಬ ಭರವಸೆ ಹುಸಿಯಾಗಿದೆ. ಸೋಮವಾರ 6ರಿಂದ 8ನೇ ತರಗತಿ ವಿದ್ಯಾರ್ಥಿಗಳ ಹಾಜರಾತಿ ಪ್ರಮಾಣ ಎಂದಿನಂತೆ ಶೇ.45 ಆಸುಪಾಸಿನಲ್ಲಿದೆ. ಆದರೆ, 9ರಿಂದ 10ನೇ ತರಗತಿಯ ಹಾಜರಾತಿ ಮಾತ್ರ ಶೇ.50 ದಾಟಿದೆ. 6ರಿಂದ 8ನೇ ತರಗತಿ ಆರಂಭವಾಗಿ ಒಂದುವಾರ ತುಂಬಿದೆ. ಹಬ್ಬ ಕೂಡ ಕಳೆದಿದೆ. ಹೆಚ್ಚಿನ ವಿದ್ಯಾರ್ಥಿಗಳು ಆಗಮಿಸುವ ನಿರೀಕ್ಷೆ ಎಲ್ಲರಲ್ಲಿತ್ತು. ಆದರೆ, ಪಾಲಕರು ಏಕೋ ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿರುವುದು ಹಾಜರಾತಿ ಪ್ರಮಾಣದ ಅಂಕಿ-ಅಂಶಗಳಿಂದ ತಿಳಿದು ಬಂದಿದೆ. … Continue reading ಶಾಲೆ ಏನೋ ಶುರುವಾಯಿತು, ಆದರೆ ಹಾಜರಾತಿ ಯಾಕೆ ಹೀಗಾಯಿತು!?; ಹಬ್ಬದ ಬಳಿಕದ ಆ ನಿರೀಕ್ಷೆಯೂ ಹುಸಿಯಾಯಿತು..