ಸಂಚಾರ ನಿಯಮ ಉಲ್ಲಂಘಿಸಿದ್ದಲ್ಲದೆ ನಂಬರ್​ ಪ್ಲೇಟ್ ಮರೆಮಾಚಿ ಪರಾರಿ!; ದಂಡ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಪ್ರಚಂಡರು..

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿ ಸಿಕ್ಕಿಬೀಳುವವರು ಹಲವರು, ಸಂಚಾರ ನಿಯಮ ಉಲ್ಲಂಘಿಸಿಯೂ ತಪ್ಪಿಸಿಕೊಳ್ಳುವವರು ಕೆಲವರು. ಹಾಗೆ ತಪ್ಪಿಸಿಕೊಂಡರೂ ನಂಬರ್ ಗೊತ್ತಾಗಿ ದಂಡ ಬೀಳದಂತೆ ತಪ್ಪಿಸಿಕೊಳ್ಳಬೇಕು ಎಂದುಕೊಂಡು ನಂಬರ್​ ಪ್ಲೇಟ್ ಮರೆಮಾಚಿಕೊಂಡು ಪರಾರಿ ಆಗುವ ಪ್ರಚಂಡರೂ ಇವರ ಮಧ್ಯೆ ಇದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘಿಸಿದರೂ ಅಂಥವರನ್ನು ವಾಹನದ ನೋಂದಣಿ ಸಂಖ್ಯೆ ಮೂಲಕ ಗುರುತಿಸಿ ಕೇಸು ದಾಖಲಿಸಿಕೊಂಡು ನೋಟಿಸ್​ ಕೊಡುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ. ಅಂಥ ವಾಹನಗಳನ್ನು ಗುರುತಿಸಲೆಂದೇ ನಗರದ ಪ್ರಮುಖ ವೃತ್ತಗಳಲ್ಲಿ ಪೊಲೀಸರು ಸಿಸಿಟಿವಿ ಕ್ಯಾಮರಾ … Continue reading ಸಂಚಾರ ನಿಯಮ ಉಲ್ಲಂಘಿಸಿದ್ದಲ್ಲದೆ ನಂಬರ್​ ಪ್ಲೇಟ್ ಮರೆಮಾಚಿ ಪರಾರಿ!; ದಂಡ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಪ್ರಚಂಡರು..