ಅಲ್ಲು ಅರ್ಜುನ್-ಅಟ್ಲೀ ಕಾಂಬೀನೇಷನ್​ನಲ್ಲಿ ಹೊಸ ಸಿನಿಮಾ?; ಸುಳಿವು ಕೊಟ್ಟ ‘ಪುಷ್ಪ 2’ ನಟ

ಆಂಧ್ರಪ್ರದೇಶ: ರಾಷ್ಟ್ರ ಪ್ರಶಸ್ತಿ ವಿಜೇತ, ಟಾಲಿವುಡ್​ನ ಸ್ಟೈಲಿಶ್ ಸ್ಟಾರ್ ನಟ ಅಲ್ಲು ಅರ್ಜುನ್ ಮತ್ತು ‘ಜವಾನ್’ ನಿರ್ದೇಶಕ ಅಟ್ಲೀ ಕುಮಾರ್​ ಕಾಂಬಿನೇಷ್​ನಲ್ಲಿ ಹೊಸ ಸಿನಿಮಾವೊಂದು ಮೂಡಲಿದೆ ಎಂಬ ಸುದ್ದಿ ಕಳೆದ ಹಲವು ದಿನಗಳಿಂದ ಸಾಮಾಜಿಕ ಜಾಲತಾಣ ಸೇರಿದಂತೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಸದ್ಯ ಈ ಸಂಗತಿ ಇದೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ಟ್ವೀಟ್​ ಮುಖೇನ ಅಲ್ಲು ಅರ್ಜನ್​ ಸುಳಿವು ನೀಡಿದ್ದಾರೆ. ಇದನ್ನೂ ಓದಿ: ಪತ್ನಿಯ ಕಾಟಕ್ಕೆ ಬೇಸತ್ತು ಸಹೋದರನಿಗೆ ಆಡಿಯೋ ಮೆಸೇಜ್ ಕಳುಹಿಸಿ ಸಾವಿಗೆ ಶರಣಾದ ಇಂಜಿನಿಯರ್​ ತೆಲುಗು ಮತ್ತು … Continue reading ಅಲ್ಲು ಅರ್ಜುನ್-ಅಟ್ಲೀ ಕಾಂಬೀನೇಷನ್​ನಲ್ಲಿ ಹೊಸ ಸಿನಿಮಾ?; ಸುಳಿವು ಕೊಟ್ಟ ‘ಪುಷ್ಪ 2’ ನಟ