ಪಾತಕಿ ಅತೀಖ್ ಅಹಮದ್​ ಜತೆಗೆ ಸಹೋದರ ಅಶ್ರಫ್ ಅಹಮದ್ ಕೂಡ ಗುಂಡಿಗೆ ಬಲಿ!

ಪ್ರಯಾಗ್​ರಾಜ್​: ಉತ್ತರಪ್ರದೇಶದಲ್ಲಿ ಗುಂಡಿನ ಮೊರೆತ ಕೇಳಿಸಿದ್ದು, ಇನ್ನಿಬ್ಬರು ಪಾತಕಿಗಳು ಬಲಿಯಾಗಿದ್ದಾರೆ. ಪಾತಕಿ ಅತೀಖ್ ಅಹಮದ್​ನ ಪುತ್ರ ಅಸದ್​ನನ್ನು ಮೊನ್ನೆ ಎನ್​ಕೌಂಟರ್​ ಮೂಲಕ ಹೊಡೆದುರುಳಿಸಲಾಗಿದ್ದು, ಇಂದು ಅತೀಕ್​ ಜತೆಗೆ ಆತನ ಸಹೋದರ ಅಶ್ರಫ್ ಅಹಮದ್​ ಕೂಡ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಅತೀಖ್ ಅಹಮದ್​ 2005ರಲ್ಲಿ ನಡೆದಿದ್ದ ಬಿಎಸ್​ಪಿ ಶಾಸಕ ರಾಜು ಪಾಲ್ ಹತ್ಯೆ ಹಾಗೂ ಇದೇ ಫೆಬ್ರವರಿಯಲ್ಲಿ ನಡೆದ ಉಮೇಶ್ ಪಾಲ್ ಕೊಲೆಯನ್ನೂ ಆರೋಪಿಯಾಗಿದ್ದ. ಇಂದು ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಕೊಂಡೊಯ್ದಿದ್ದಾಗ ಪ್ರಯಾಗ್​ರಾಜ್​ನಲ್ಲಿ ಶೂಟ್ ಮಾಡಿ ಸಾಯಿಸಲಾಗಿದ್ದು, ಹೆಚ್ಚಿನ … Continue reading ಪಾತಕಿ ಅತೀಖ್ ಅಹಮದ್​ ಜತೆಗೆ ಸಹೋದರ ಅಶ್ರಫ್ ಅಹಮದ್ ಕೂಡ ಗುಂಡಿಗೆ ಬಲಿ!