ವಿಷಾನಿಲ ಸೋರಿಕೆಯಿಂದ 80 ಮಹಿಳೆಯರು ಅಸ್ವಸ್ಥ

ವಿಶಾಖಪಟ್ಟಣ: ಔಷಧ ತಯಾರಿಸುವ ಕಾರ್ಖಾನೆಯಲ್ಲಿ ಅನಿಲ ಸೋರಿಕೆಯಿಂದಾಗಿ 80 ಮಹಿಳೆಯರು ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ. ವಿಶಾಖಪಟ್ಟಣದ ಅಕ್ಚುತಂಪುರಂನಲ್ಲಿರುವ ಹಬ್ಸ್​​ ಪೊರಸ್​ ಲ್ಯಾರೋಟರಿಯಲ್ಲಿ ಅನಿಲ ಸೋರಿಕೆಯಾದ ಬೆನ್ನಲ್ಲೇ ಅಲ್ಲೇ ಕೆಲಸ ಮಾಡುತ್ತಿದ್ದ ಮಹಿಳಾ ನೌಕರರು ಅಸ್ವಸ್ಥರಾಗಿ ಕುಸಿದಿದ್ದಾರೆ.ಕೂಡಲೇ ಅವರನ್ನು ಆಸ್ಪತ್ರೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇತರ ನೌಕರರ ಆರೋಗ್ಯವೂ ಸ್ಥಿರವಾಗಿದೆ ಎಂದು ಪೊಲೀಸ್​ ಅಧಿಕಾರಿ ಗೌತಮಿ ತಿಳಿಸಿದ್ದಾರೆ. ಸದ್ಯ ಅನಿಲ ಸೋರಿಕೆ ಹೇಗಾಯಿತು ಎಂಬ ಬಗ್ಗೆ ತನಿಖೆಗೆ ಆದೇಶಿಸಲಾಗಿದ್ದು, ಶುಕ್ರವಾರ ಬೆಳಗ್ಗೆ 12.30ರ ಸಮಯದಲ್ಲಿ ಎಲ್ಲಾ ನೌಕರರು ಕಾರ್ಖಾನೆ … Continue reading ವಿಷಾನಿಲ ಸೋರಿಕೆಯಿಂದ 80 ಮಹಿಳೆಯರು ಅಸ್ವಸ್ಥ