ನಕಲಿ ಮದ್ಯ ಸೇವಿಸಿ 22 ಜನರ ಸಾವು: ಅಸ್ವಸ್ಥರಾದ 60 ಮಂದಿ ಆಸ್ಪತ್ರೆಗೆ ದಾಖಲು

ಅಹಮದಾಬಾದ್​: ನಕಲಿ ಮದ್ಯ ಸೇವಿಸಿ ಬರೋಬ್ಬರಿ 22 ಮಂದಿ ಸಾವನ್ನಪ್ಪಿದ್ದು, 60 ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಗುಜರಾತ್​ನ ಬೋಟಾಡ್​​ ಜಿಲ್ಲೆಯಲ್ಲಿ ನಡೆದಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಪ್ರಕರಣವನ್ನು ಎಟಿಸಿಗೆ ವರ್ಗಾಯಿಸಿದ್ದು, ನಕಲಿ ಮದ್ಯ ತಯಾರಿಸುವವರನ್ನು ಪತ್ತೆ ಹಚ್ಚಲು ಸೂಚನೆ ನೀಡಿದೆ. ಸೋಮವಾರ ಘಟನೆ ಬೆಳಕಿಗೆ ಬಂದಿದ್ದು, ಈವರೆಗೆ 22 ಮಂದಿ ಬಲಿಯಾಗಿದ್ದು, 60 ಜನರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಬ್​ ಇನ್ಸ್​ಪೆಕ್ಟರ್​ ಎನ್​ಎಂ ಚೌಹಾಣ್​ ತಿಳಿಸಿದ್ದಾರೆ. ನೀರಿನ ಜತೆ ಕೆಲವು … Continue reading ನಕಲಿ ಮದ್ಯ ಸೇವಿಸಿ 22 ಜನರ ಸಾವು: ಅಸ್ವಸ್ಥರಾದ 60 ಮಂದಿ ಆಸ್ಪತ್ರೆಗೆ ದಾಖಲು