ಕರೊನಾದಿಂದ ಚೇತರಿಸಿಕೊಳ್ಳುತ್ತಿರುವವರ ಪ್ರಮಾಣದಲ್ಲಿ ರಾಷ್ಟ್ರವನ್ನು ಹಿಂದಿಕ್ಕಿದ ದೆಹಲಿ….

ನವದೆಹಲಿ: ಕರೊನಾ ವಿರುದ್ಧ ಹೋರಾಟಕ್ಕೆ ಹತ್ತು ಹಲವು ಕ್ರಮಗಳನ್ನು ಕೈಗೊಂಡಿರುವ ರಾಷ್ಟ್ರ ರಾಜಧಾನಿಯಲ್ಲಿ ಸೋಂಕಿನಿಂದ ಗುಣಮುಖರಾಗುತ್ತಿರುವವರ ದರ ಹೆಚ್ಚಿದೆ. ಜೂನ್​​ಗಿಂತಲೂ ಮೊದಲು ತುಂಬ ಕಡಿಮೆ ಇದ್ದ ಚೇತರಿಕೆಯ ಪ್ರಮಾಣ ಜೂ.20ರಂದು ಶೇ.50ರಷ್ಟಾಗಿತ್ತು. ಇದೀಗ ಶೇ.66.03ಕ್ಕೆ ಏರಿದೆ. ಇಡೀ ದೇಶದಲ್ಲಿ ಕರೊನಾ ಸೋಂಕಿನಿಂದ ಗುಣಮುಖರಾಗುತ್ತಿರುವವರ ಪ್ರಮಾಣ ಶೇ.58.67ರಷ್ಟಿದ್ದು, ದೆಹಲಿಯ ರಿಕವರಿ ರೇಟ್​ ಅಧಿಕವಾದಂತಾಗಿದೆ. ದೆಹಲಿಯಲ್ಲಿ ಪ್ರತಿದಿನ 3000ದ ಆಸುಪಾಸಿನಲ್ಲಿ ಹೊಸ ಕೊವಿಡ್​-19 ಪ್ರಕರಣಗಳು ಪತ್ತೆಯಾಗುತ್ತಿವೆ. ಜೂ.23ರಂದು ಬರೋಬ್ಬರಿ 3947 ಜನಲ್ಲಿ ಸೋಂಕು ದೃಢಪಟ್ಟಿತ್ತು. ಆ ಸಮಯದಲ್ಲಿ ಅಲ್ಲಿನ ಚೇತರಿಕೆ … Continue reading ಕರೊನಾದಿಂದ ಚೇತರಿಸಿಕೊಳ್ಳುತ್ತಿರುವವರ ಪ್ರಮಾಣದಲ್ಲಿ ರಾಷ್ಟ್ರವನ್ನು ಹಿಂದಿಕ್ಕಿದ ದೆಹಲಿ….