ಅಸ್ಸಾಂ ಪ್ರವಾಹ: ಸಂಕಷ್ಟದಲ್ಲಿವೆ 2,525 ಗ್ರಾಮಗಳು, ಮರಣ ಪ್ರಮಾಣ 89

ಗುವಾಹಟಿ: ಅಸ್ಸಾಂನಲ್ಲಿ ಬ್ರಹ್ಮಪುತ್ರಾ ಮತ್ತು ಅದರ ಉಪನದಿಗಳಲ್ಲಿ ಪ್ರವಾಹ ಪರಿಸ್ಥಿತಿ ಇದ್ದು, ಜುಲೈ 22ರ ತನಕ 26 ಜಿಲ್ಲೆಗಳಲ್ಲಿ ಜನ ಸಂಕಷ್ಟಕ್ಕೆ ಈಡಾಗಿದ್ದಾರೆ. ಇದುವರೆಗೆ 89 ಜನ ಪ್ರಾಣಕಳೆದುಕೊಂಡಿದ್ದಾರೆ ಎಂದು ಅಸ್ಸಾಂ ಸ್ಟೇಟ್ ಡಿಸಾಸ್ಟರ್ ಮ್ಯಾನೇಜ್​ಮೆಂಟ್​ ಅಥಾರಿಟಿ(ಎಎಸ್​ಡಿಎಂಎ) ತಿಳಿಸಿದೆ. ಎಎಸ್​ಡಿಎಂಎ ಬುಧವಾರ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಬಾರ್​ಪೇಟಾ, ದಿಬ್ರುಗಢ, ಕೋಕ್ರಜಾರ್​, ಬೊಂಗಾಯ್​ಗಾಂವ್​, ತಿನ್​ಸುಕಿಯಾ ಮತ್ತು ಇತರೆ ಜಿಲ್ಲೆಗಳಲ್ಲಿ ತೀವ್ರ ಹಾನಿ ಉಂಟಾಗಿದೆ. ಇಡೀ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ 26,31,343 ಜನರನ್ನು ಬಾಧಿಸಿದೆ. ಬ್ರಹ್ಮಪುತ್ರಾ ಮತ್ತು ಅದರ … Continue reading ಅಸ್ಸಾಂ ಪ್ರವಾಹ: ಸಂಕಷ್ಟದಲ್ಲಿವೆ 2,525 ಗ್ರಾಮಗಳು, ಮರಣ ಪ್ರಮಾಣ 89