ಪ್ರಧಾನಿ ಮೋದಿ ರೋಡ್​ ಶೋ ಮೂಲಕ ಶಕ್ತಿ ತುಂಬಿದ್ದಾರೆ: ಆಶ್ವತ್ಥನಾರಾಯಣ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಮತದಾನ ದಿನಾಂಕ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳು ಭಿನ್ನ ವಿಭಿನ್ನ ತಂತ್ರಗಾರಿಕೆ ಹೂಡುತ್ತಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ಹಮ್ಮಿಕೊಂಡಿದ್ದ ರೋಡ್​ ಶೋಗೆ ಅಭೂತಪೂರ್ವ ಸ್ಪಂದನೆ ದೊರೆತ್ತಿದ್ದು ಈ ಬಗ್ಗೆ ಸಚಿವ ಅಶ್ವತ್ಥನಾರಾಯಣ ಪ್ರತಿಕ್ರಿಯಿಸಿದ್ದಾರೆ. ಶಕ್ತಿ ತುಂಬಿದ್ದಾರೆ ಈ ದಿನ ನಮ್ಮೆಲ್ಲರ ನೆಚ್ಚಿನ ಪ್ರಧಾನಿ ಮೋದಿ ಅವರು ರೋಡ್ ಶೋ ಮಾಡಿದ್ದಾರೆ. ಎಲ್ಲರೂ ಮೋದಿಯನ್ನ ನೋಡಿದ್ದಾರೆ ಸಾವಿರಾರು ಜನ ಅವರಿಗೆ ಸ್ವಾಗತ ನೀಡಿದ್ದಾರೆ. ನಮ್ಮ ಕ್ಷೇತ್ರದಲ್ಲೂ ಕೂಡ ಸಾವಿರಾರು ಜನ … Continue reading ಪ್ರಧಾನಿ ಮೋದಿ ರೋಡ್​ ಶೋ ಮೂಲಕ ಶಕ್ತಿ ತುಂಬಿದ್ದಾರೆ: ಆಶ್ವತ್ಥನಾರಾಯಣ