ಹಿಂದೆ ನಡೆದಿದ್ದ BRICS ಅಧಿಸೂಚನೆಯಲ್ಲೂ ‘ಭಾರತ’ ಹೆಸರಿನ ಬಳಕೆ! ASEAN ಶೃಂಗಸಭೆ ನೋಟಿಫಿಕೇಶನ್‍ನಲ್ಲೂ ಹೊಸ ಹೆಸರು!

ನವದೆಹಲಿ: ಜಿ20 ಔತಣಕೂಟದ ಆಹ್ವಾನದಲ್ಲಿ ‘ಪ್ರೆಸಿಡೆಂಟ್ ಆಫ್ ಭಾರತ’ ಎಂದು ಉಲ್ಲೇಖಿಸಿದ ವಿಚಾರ, ಮುಂಬರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಭಾರತವನ್ನು ‘ಭಾರತ್’ ಎಂದು ಮರುನಾಮಕರಣ ಮಾಡಲಾಗುವುದು ಎಂಬ ಊಹಾಪೋಹಗಳಿಗೆ ಕಾರಣವಾಗಿದ್ದು. ವಿವಾದಕ್ಕೆ ಕಾರಣವಾಗಿದೆ.. ಆದರೆ, ‘ಭಾರತ’ ಪದವನ್ನು ದಾಖಲೆಯಲ್ಲಿ ಬಳಸುತ್ತಿರುವುದು ಮೊದಲಲ್ಲ. ಆಗಸ್ಟ್ನಲ್ಲಿ, ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಆಫ್ರಿಕಾದಲ್ಲಿ ನಡೆದ 15ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿ ನಂತರ ಗ್ರೀಸ್ಗೆ ಭೇಟಿ ನೀಡಿದ್ದರು. ಆಗಸ್ಟ್ 22-25ರಿಂದ ಉಭಯ ದೇಶಗಳಿಗೆ ಭೇಟಿ ನೀಡುವ ಸರ್ಕಾರದ ಅಧಿಸೂಚನೆಯಲ್ಲಿ ಅವರನ್ನು ‘ಭಾರತದ … Continue reading ಹಿಂದೆ ನಡೆದಿದ್ದ BRICS ಅಧಿಸೂಚನೆಯಲ್ಲೂ ‘ಭಾರತ’ ಹೆಸರಿನ ಬಳಕೆ! ASEAN ಶೃಂಗಸಭೆ ನೋಟಿಫಿಕೇಶನ್‍ನಲ್ಲೂ ಹೊಸ ಹೆಸರು!