ಬಸವೇಶ್ವರರ ಸಂದೇಶದಂತೆ ಬಿಜೆಪಿ ಕರ್ನಾಟಕದಲ್ಲಿ ಕೆಲಸ ಮಾಡುತ್ತಿದೆ; ವಿಜಯಪುರದಲ್ಲಿ ಸಿಎಂ ಯೋಗಿ ಆದಿತ್ಯನಾಥ್‌

ವಿಜಯಪುರ: ವಿಧಾನಸಭೆ ಚುನವಾಣೆ ಹಿನ್ನೆಲೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ರಾಜ್ಯಕ್ಕೆ ಭೇಟಿ ನೀಡಿದ್ದು, ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರವನ್ನು ಕೈಗೊಂಡಿದ್ದಾರೆ. ಅಲ್ಲದೆ ಕನ್ನಡದಲ್ಲೇ ಭಾಷಣ ಮಾಡುವ ಮೂಲಕ ಮತದಾರರ ಗಮನ ಸೆಳೆದಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು 12ನೇ ಶತಮಾನದ ಬಸವಣ್ಣನವರ ಜನ್ಮ ಭೂಮಿಗೆ ಆಗಮಿಸಿದ್ದು ಪಾವನ ಆಗಿದೆ. ಇಂದು ನಾವೆಲ್ಲರೂ ಲೋಕತಂತ್ರ ಚುನಾವಣೆಯಲ್ಲಿ ಇದ್ದೇವೆ.ಜಗಜ್ಯೋತಿ ಬಸವೇಶ್ವರರು ಪಾರ್ಲಿಮೆಂಟ್ ಸ್ಥಾಪನೆ ಮಾಡಿದ್ದಾರೆ. ಭಾರತ ಅತೀ ದೊಡ್ಡ ಲೋಕತಂತ್ರದ ತಾಯಿ ಮೂಲ ವಿಶ್ವಗುರು ಸ್ಥಾಪಿಸಿದ ಅನುಭವ … Continue reading ಬಸವೇಶ್ವರರ ಸಂದೇಶದಂತೆ ಬಿಜೆಪಿ ಕರ್ನಾಟಕದಲ್ಲಿ ಕೆಲಸ ಮಾಡುತ್ತಿದೆ; ವಿಜಯಪುರದಲ್ಲಿ ಸಿಎಂ ಯೋಗಿ ಆದಿತ್ಯನಾಥ್‌